39 ವಾರ್ಡ್: ಯಾವ ಪಕ್ಷದಿಂದ ಯಾರ್ಯಾರು ಕಣದಲ್ಲಿ
ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಾಮಪತ್ರ ವಾಪಸ್ ಪಡೆಯುವ ಅವಧಿ ಮುಕ್ತಾಯಗೊಂಡಿದೆ. 35 ವಾರ್ಡಿಗೆ ಒಟ್ಟಾರೆ 39 ಮಂದಿ ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದು, ಅಂತಿಮವಾಗಿ 198 ಮಂದಿ ಕಣದಲ್ಲಿ ಉಳಿದಿದ್ದಾರೆ.
ಒಂದನೇ ವಾರ್ಡಿಗೆ ನಾಮಪತ್ರ ಸಲ್ಲಿಸಿದ್ದ 14 ಮಂದಿಯ ಪೈಕಿ 10 ಮಂದಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದಿದ್ದು, 4 ಮಂದಿ ಕಣದಲ್ಲಿ ಉಳಿದಿದ್ದಾರೆ. ಭಾನುಪ್ರಕಾಶ್ (ಜೆಡಿಎಸ್), ರವಿ(ಕಾಂಗ್ರೆಸ್), ವಿಜಯ ಕುಮಾರ್(ಬಿಜೆಪಿ) ಮತ್ತು ಮಂಜುನಾಥ್ (ಪಕ್ಷೇತರ) ಕಣದಲ್ಲಿ ಉಳಿದಿದ್ದಾರೆ.
2ನೇ ವಾರ್ಡ್ ಗೆ ನಾಮಪತ್ರ ಸಲ್ಲಿಸಿದ್ದ 4 ಮಂದಿಯೂ ಕಣದಲ್ಲಿ ಉಳಿದಿದ್ದು, ಯೋಗೇಶ್ವರಿ (ಜೆಡಿಎಸ್), ಶೋಭಾಗಣೇಶ್(ಕಾಂಗ್ರೆಸ್), ನೇತ್ರಾವತಿ (ಬಿಜೆಪಿ) ನೇತ್ರಾ (ಪಕ್ಷೇತರ) ಚುನಾವಣಾ ಕಣದಲ್ಲಿದ್ದಾರೆ.
3ನೇ ವಾರ್ಡಿಗೆ 4 ಮಂದಿಯ ಪೈಕಿ ಒಬ್ಬರು ವಾಪಸ್ಪ್ಡೆದಿದ್ದು, ಮೂರು ಮಂದಿ ಕಣದಲ್ಲಿದ್ದಾರೆ. ಕೃಷ್ಣೇಗೌಡ (ಜೆಡಿಎಸ್) ಕೃಷ್ಣಮೂರ್ತಿ(ಕಾಂಗ್ರೆಸ್), ಎಚ್.ಎಂ.ಸುರೇಶ್ಕುಮಾರ್(ಜೆಡಿಎಸ್ ಬಂಡಾಯ).
4ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ 6 ಮಂದಿಯ ಪೈಕಿ ಒಬ್ಬರು ವಾಪಸ್ ಪಡೆದಿದ್ದು, ಐವರು ಸ್ಪರ್ಧೆಯಲ್ಲಿದ್ದಾರೆ. ಲೀಲಾವತಿ ವಾಸು (ಜೆಡಿಎಸ್), ಪ್ರೇಮಾ ರಾಜೇಶ್(ಕಾಂಗ್ರೆಸ್), ಎಚ್.ಎಸ್.ರೂಪ (ಬಿಜೆಪಿ), ಪುಷ್ಪವತಿ (ಪಕ್ಷೇತರ), ಸುನಂದ(ಪಕ್ಷೇತರ).
5ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಮೂರು ಮಂದಿ ಕಣದಲ್ಲಿ ಉಳಿದಿದ್ದು, ಅಂಬಿಕಾ ರವಿಶಂಕರ್(ಜೆಡಿಎಸ್), ಕವಿತಾ(ಕಾಂಗ್ರೆಸ್) ಹಾಗೂ ನೇತ್ರಾವತಿ(ಪಕ್ಷೇತರ)..
6ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ 9 ಮಂದಿಯ ಪೈಕಿ 8 ಮಂದಿ ಕಣದಲ್ಲಿ ಉಳಿದಿದ್ದಾರೆ.ಪ್ರಸನ್ನ ಕೃಷ್ಣಮೂರ್ತಿ(ಜೆಡಿಎಸ್), ಕುಮಾರಸ್ವಾಮಿ(ಕಾಂಗ್ರೆಸ್), ಲೋಕೇಶ್(ಬಿಜೆಪಿ), ನವೀದ್ ಅಹಮದ್(ಬಿಜೆಪಿ), ಮುನಿರ್ ಅಹಮದ್(ಡಬ್ಲೂಟಿಐ),ದೇವರಾಜಜ್ಪಕ್ಷೇತರ), ಮೋಹನಕುಮಾರ್(ಪಕ್ಷೇತರ), ಶ್ಯಾಮಸುಂದರ್(ಪಕ್ಷೇತರ).
7ನೇ ವಾರ್ಡಿಗೆ ನಾಮಪತ್ರ ಸಲ್ಲಿಸಿದ್ದ 4 ಮಂದಿಯೂ ಕಣದಲ್ಲಿ ಉಳಿದುಕೊಂಡಿದ್ದು, ಚಂದ್ರಕಲಾ ನಾಗೇಶ್(ಜೆಡಿಎಸ್), ಇಂದುಮತಿ(ಕಾಂಗ್ರೆಸ್), ಭಾಗ್ಯ(ಪಕ್ಷೇತರ), ಮೇರಿಪ್ರಸನ್ನ(ಪಕ್ಷೇತರ).
8ನೇ ವಾರ್ಡಿನಿಂದ 4 ಮಂದಿಯೂ ಕಣದಲ್ಲಿದ್ದು, ನೇತ್ರಾವತಿ ಗಿರೀಶ್(ಜೆಡಿಎಸ್), ಮಂಗಳಮ್ಮ(ಕಾಂಗ್ರೆಸ್), ಭಾಗ್ಯ(ಪಕ್ಷೇತರ), ತಾರಾ ಪುಟ್ಟಸ್ವಾಮಿ (ಪಕ್ಷೇತರ).
9ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಇಬ್ಬರೂ ಕಣದಲ್ಲಿದ್ದು, ಡಾ.ಹೆಚ್.ಎಸ್. ಅನಿಲಕುಮಾರ್(ಜೆಡಿಎಸ್) ಹಾಗೂ ವಿಜಯಕುಮಾರ್(ಬಿಜೆಪಿ).
10ನೇ ವಾರ್ಡ್ನಿಂದ ನಾಮಪತ್ರ ಸಲ್ಲಿಸಿದ್ದ 8 ಮಂದಿ ಪೈಕಿ 7 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ. ರಜನಿಕಾಂತ್(ಜೆಡಿಎಸ್), ಯಶ್ವಂತ್(ಕಾಂಗ್ರೆಸ್), ಜಯಶೇಖರ್(ಬಿಜೆಪಿ), ಮಹದೇವ್(ಬಿಜೆಪಿ), ಚಿನ್ನಸ್ವಾಮಿ(ಪಕ್ಷೇತರ), ಲಕ್ಷಮಣ(ಪಕ್ಷೇತರ), ಹೇಮಂತಕುಮಾರ್(ಪಕ್ಷೇತರ).
11ನೇ ವಾರ್ಡ್ನಿಂದ ನಾಮಪತ್ರ ಸಲ್ಲಿಸಿದ್ದ 6 ಮಂದಿಯೂ ಕಣದಲ್ಲಿದ್ದು, ಯೊಗೇಂದ್ರಬಾಬು(ಜೆಡಿಎಸ್), ಕುಮಾರ್(ಕಾಂಗ್ರೆಸ್), ರವಿಕುಮಾರ್(ಬಿಜೆಪಿ), ಶಾವೆಲ್ ಹಮೀದ್ (ಸಿಪಿಐಎಂ), ಪ್ರವೀಣ್(ಬಿಜೆಪಿ), ಚಂದ್ರಶೇಖರ್(ಪಕ್ಷೇತರ).
12ನೇ ವಾರ್ಡ್ನಿಂದ 6 ಮಂದಿಯ ಪೈಕಿ ಐವರು ಕಣದಲ್ಲಿದ್ದಾರೆ. ಮಂಜುನಾಥ್(ಜೆಡಿಎಸ್), ನರೇಂದ್ರಬಾಬು(ಕಾಂಗ್ರೆಸ್),ಮನೋಹರ್(ಬಿಜೆಪಿ), ರಾಘವೇಂದ್ರಸ್ವಾಮಿ(ಕೆಜೆಪಿ),ಪ್ರಸನ್ನಕುಮಾರ್(ಪಕ್ಷೇತರ).
13ನೇ ವಾಡರ್ನಿಂದ ನಾಮಪತ್ರ ಸಲ್ಲಿಸಿದ್ದ ಆರು ಮಂದಿಯೂ ಕಣದಲ್ಲಿ ಉಳಿದಿದ್ದು, ನಾಗವೇಣಿ(ಜೆಡಿಎಸ್), ಕಮಲಮ್ಮ(ಕಾಂಗ್ರೆಸ್), ವಿಶಾಲಾಕ್ಷಿ(ಬಿಜೆಪಿ), ಸರೋಜಮ್ಮ(ಕೆಜೆಪಿ), ಪಾರ್ವತಿ(ಪಕ್ಷೇತರ). ಸುಶೀಲಾ(ಪಕ್ಷೇತರ).
14ನೇ ವಾರ್ಡ್ ನಿಂದ 4 ಮಂದಿಯ ಪೈಕಿ ಮೂವರು ಸ್ಪರ್ಧೆ ಯಲ್ಲಿದ್ದು, ಅನ್ನಪೂರ್ಣಮ್ಮ(ಜೆಡಿಎಸ್), ನಾಗರತ್ನ(ಬಿಜೆಪಿ) ಉಷಾ(ಕೆಜೆಪಿ).
15ನೇ ವಾರ್ಡ್ ನಿಂದ ನಾಮಪತ್ರ ಸಲ್ಲಿಸಿದ್ದ 6 ಮಂದಿಯ ಪೈಕಿ ಐವರು ಕಣದಲ್ಲಿದ್ದಾರೆ. ಕೆ.ಆರ್. ಮಹೇಶ್(ಜೆಡಿಎಸ್), ಎಚ್.ಆರ್.ವಾಸು(ಕಾಂಗ್ರೆಸ್), ಪ್ರಸನ್ನಕುಮಾರ್ (ಬಿಜೆಪಿ), ಪಿ.ಎಸ್.ಮಧುಸೂದನ(ಜೆಡಿಯು), ಎಚ್.ಕೆ.ಲೋಕೇಶ್(ಬಿಜೆಪಿ).
16ನೇ ವಾಡರ್ನಿಂದ ನಾಮಪತ್ರ ಸಲ್ಲಿಸಿದ್ದ 7 ಮಂದಿಯ ಪೈಕಿ ಐವರು ಸ್ಪರ್ಧೆಯಲ್ಲಿದ್ದಾರೆ. ಎಚ್.ಎಲ್.ವಿಜಯಕುಮಾರ್ (ಜೆಡಿಎಸ್), ಡಿ.ಗಣೇಶ್(ಕಾಂಗ್ರೆಸ್), ಎಚ್.ಎನ್.ಜಯಂತ್(ಬಿಜೆಪಿ), ಎಚ್.ಎಸ್.ಆನಂದ್(ಬಿಜೆಪಿ), ಜಿ.ಟಿ.ಸತೀಶ್(ಬಿಜೆಪಿ) ಕಣದಲ್ಲಿ ಉಳಿದಿದ್ದಾರೆ.
17ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ 7 ಮಂದಿಯ ಪೈಕಿ 6 ಮಂದಿ ಕಣದಲ್ಲಿದ್ದಾರೆ. ಎಜಾಸ್ಪಾಷಾ(ಜೆಡಿಎಸ್), ಆಸಿಫ್ಖಾನ್(ಕಾಂಗ್ರೆಸ್), ಈರೇಗೌಡ(ಬಿಜೆಪಿ), ಮಹಮದ್ಸಿಲ(ಬಿಜೆಪಿ), ಅಲಿಂ ಪಾಷಾ(ಪಕ್ಷೇತರ), ಸಯ್ಯದ್ ಅಜಮು(ಪಕ್ಷೇತರ).
18ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ 10 ಮಂದಿಯ ಪೈಕಿ 8 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.ಸಯ್ಯದ್ಶಬ್ಬೀರ್ (ಜೆಡಿಎಸ್), ಆರಿಫ್ಖಾನ್(ಕಾಂಗ್ರೆಸ್), ದೀಪಕ್ಗೌಡ(ಬಿಜೆಪಿ), ಹಸನ್ಷರೀಫ್(ಎಸ್ಡಿಪಿಐ), ಎಚ್.ಎಂ.ಅಹಮದ್ಖಾನ್(ಪಕ್ಷೇತರ), ಬಸವರಾಜು(ಪಕ್ಷೇತರ), ರಫೀಕ್ ಅಹಮದ್(ಪಕ್ಷೇತರ), ಸದರ್ಹುಸೇನ್(ಪಕ್ಷೇತರ).
19ನೇ ವಾರ್ಡಿನಲ್ಲಿ ನಾಮಪತ್ರ ಸಲ್ಲಿಸಿದ್ದ 11 ಮಂದಿ ಪೈಕಿ 8 ಮಂದಿ ಸ್ಪರ್ಧೆ ಯಲ್ಲಿ ಉಳಿದಿದ್ಧಾರೆ. ಸಯ್ಯದ್ ಅಸ್ಲಂ(ಜೆಡಿಎಸ್), ನೀಲಕಂಠ(ಕಾಂಗ್ರೆಸ್), ರಮೇಶ್ಬಾಬು)(ಬಿಜೆಪಿ), ಜೀವನ್(ಬಿಜೆಪಿ), ಕಲೀಲ್ಪಾಷಾ(ಪಕ್ಷೇತರ), ನಯಾಸ್ಖಾನ್ (ಪಕ್ಷೇತರ), ವೋಹನ್(ಪಕ್ಷೇತರ), ಸಯ್ಯದ್ ಅಹಮದ್ಪಾಷಾ(ಪಕ್ಷೇತರ).
20ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಐದು ಮಂದಿಯ ಪೈಕಿ ನಾಲ್ವರು ಸ್ಪರ್ಧೆಯಲ್ಲಿ ಉಳಿದಿದ್ದು, ವೆಂಕಟೇಶ(ಜೆಡಿಎಸ್), ಎ.ಎಸ್.ಮಹಮದ್ಪಾಷಾ(ಕಾಂಗ್ರೆಸ್), ರಾಜೇಶ್ವರಿ (ಬಿಜೆಪಿ), ಅತಿಕ್ಪಾಷಾ(ಬಿಎಸ್ಆರ್ಕಾಂಗ್ರೆಸ್), ರಿಜ್ವಾನ್(ಎಸ್ಡಿಪಿಐ) ಅಮತ್ಜಾನ್(ಪಕ್ಷೇತರ),ಗಣೇಶ್(ಪಕ್ಷೇತರ),ಶ್ರೀನಿವಾಸ್(ಪಕ್ಷೇತರ).
21ನೇ ವಾರ್ಡಿನಿಂದ ನಾಮಪತ್ರ ಸಲ್ಲಿಸಿದ್ದ ಏಳು ಮಂದಿಯೂ ಕಣದಲ್ಲಿ ಇದ್ದು, ಇರ್ಷಾದ್ಪಾಷಾ(ಜೆಡಿಎಸ್), ಆಸಿಪ್ಪಾಷಾ(ಕಾಂಗ್ರೆಸ್), ಸಯ್ಯದ್ ಆಸಿಫ್ ಉಲ್ಲಾ(ಎಸ್ಡಿಪಿಐ), ಅಕ್ತರ್ಶರೀಫ್(ಪಕ್ಷೇತರ), ಇಸಾಕ್ಶ್ರೀಫ್(ಪಕ್ಷೇತರ), ನೌಶದ್ಪಾಷಾ(ಪಕ್ಷೇತರ), ಫರೇಜ್ಪಾಷಾ(ಪಕ್ಷೇತರ).
22ನೇ ವಾರ್ಡಿನಿಂದ ನಾಲ್ವರು ಸ್ಪರ್ಧೆಯಲ್ಲಿ ಉಳಿದಿದ್ದು, ಹಫೀಸುರ್ಹಮಾನ್(ಜೆಡಿಎಸ್), ಅಬ್ದುಲ್ಕುಯಾಂ(ಕಾಂಗ್ರೆಸ್), ಆದಿಲ್ಪಾಷಾ (ಪಕ್ಷೇತರ), ಸಯ್ಯದ್ ಅನ್ವರ್(ಪಕ್ಷೇತರ).
23ನೇ ವಾರ್ಡಿನಲ್ಲಿ ಇಬ್ಬರು ಮಾತ್ರ ಸ್ಪರ್ಧೆಯಲ್ಲಿ ಉಳಿದಿದ್ದು, ಶಾರದಮ್ಮ(ಜೆಡಿಎಸ್) ಪಾರ್ವತಮ್ಮ (ಕಾಂಗ್ರೆಸ್).
24ನೇ ವಾರ್ಡಿನಲ್ಲಿ ನಾಲ್ಕು ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು,ಪ್ರಸನ್ನಕುಮಾರ್ ಜೆಡಿಎಸ್ ವಿಜಯಕುಮಾರ್ ಕಾಂಗ್ರೆಸ್, ವೆಂಕಟೇಶ್ ಬಿಜೆಪಿ ಬಂಗಾರಿ ಮಂಜು (ಪಕ್ಷೇತರ).
25ನೇ ವಾರ್ಡಿನಿಂದ ಐದು ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ಗೋಪಾಲ್(ಜೆಡಿಎಸ್)ರಾಘವೇಂದ್ರಕುಮಾರ್(ಕಾಂಗ್ರೆಸ್), ಭಾಗ್ಯ(ಬಿಜೆಪಿ), ಗಿರೀಶಾಬಾಬು (ಪಕ್ಷೇತರ), ರಘುನಾಥ್(ಪಕ್ಷೇತರ).
26 ನೇ ವಾರ್ಡಿನಿಂದ ಐದು ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ನಿರ್ಮಲಾ ಯೋಗೇಶ್(ಜೆಡಿಎಸ್), ಪದ್ಮಿನಿ(ಕಾಂಗ್ರೆಸ್), ಶೇಷಮ್ಮ(ಬಿಜೆಪಿ), ನುಜರತ್ಬೇಗಂ (ಪಕ್ಷೇತರ), ನಬೀಸಾ (ಪಕ್ಷೇತರ).
27ನೇ ವಾರ್ಡಿನಿಂದ ಎಂಟು ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ಸೀತಮ್ಮ (ಜೆಡಿಎಸ್), ಸುಜಾತಾ(ಕಾಂಗ್ರೆಸ್), ಜಯಮ್ಮ (ಪಕ್ಷೇತರ), ನಂದಿನಿ (ಪಕ್ಷೇತರ), ಬ್ರಿಜಿತ್ಮೇರಿ (ಪಕ್ಷೇತರ), ಮಂಜುಳಾ (ಪಕ್ಷೇತರ), ಲಿಲಿತಾ (ಪಕ್ಷೇತರ), ವಸಂತ (ಪಕ್ಷೇತರ).
28ನೇ ವಾರ್ಡಿನಿಂದ ನಾಲ್ಕು ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ಸಯ್ಯದ್ ಅಕ್ಬರ್(ಜೆಡಿಎಸ್), ಸಯ್ಯದ್ಲ್ಲ್ಲಾ (ಕಾಂಗ್ರೆಸ್), ಮಂಜುನಾಥ್(ಬಿಜೆಪಿ), ಮಹಮದ್ಸಾದಿಕ್ (ಎಸ್ಡಿಪಿಐ).
29ನೇ ವಾರ್ಡಿನಿಂದ 9 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ಎಚ್.ಆರ್.ಪ್ರದೀಪ್ಕುಮಾರ್ಜೆಡಿಎಸ್, ಎಂ.ಕೆ. ರಾಜೇಶ್ಬಾಬಿ) (ಕಾಂಗ್ರೆಸ್), ಅಶೋಕ(ಬಿಜೆಪಿ), ಜಗದೀಶ್(ಪಕ್ಷೇತರ), ದೇವರಾಜ್(ಪಕ್ಷೇತರ), ಪ್ರದೀಪ್(ಪಕ್ಷೇತರ), ಮಂಜೇಗೌಡ (ಪಕ್ಷೇತರ), ಮಹಮದ್ಖಾನ್(ಪಕ್ಷೇತರ), ಶಕೀರ್ ಅಹಮದ್(ಪಕ್ಷೇತರ).
30ನೇ ವಾರ್ಡಿನಿಂದ ಐದು ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ಸಿ.ಶುಭಾ (ಜೆಡಿಎಸ್), ಸರೋಜಾ (ಕಾಂಗ್ರೆಸ್), ಪ್ರೇಮಲತಾ (ಬಿಜೆಪಿ), ಜಾನಕಮ್ಮ (ಪಕ್ಷೇತರ), ಯಶೋಧಮ್ಮ (ಪಕ್ಷೇತರ) .
31ನೇ ವಾರ್ಡಿನಿಂದ 11 ಮಂದಿ ಕಣದಲ್ಲಿದ್ದು, ಶ್ರೀವಿದ್ಯಾ ಆನಂದ್(ಜೆಡಿಎಸ್), ಶಕಿಲಾ ಬಾನು (ಕಾಂಗ್ರೆಸ್), ಲಕ್ಷ್ಮಿ (ಬಿಜೆಪಿ), ಅಬಿದಾ ಬೇಗಂ (ಪಕ್ಷೇತರ), ಉಮೇಸುಲ್ಮಾ (ಪಕ್ಷೇತರ), ಜಯಲಕ್ಷ್ಮಿ (ಪಕ್ಷೇತರ), ರುಕ್ಮಿಣಿ (ಪಕ್ಷೇತರ), ವಿಜಯಾ, ಶಬಿನಾ ಬಾನು (ಪಕ್ಷೇತರ), ಶಿವಮ್ಮ (ಪಕ್ಷೇತರ), ಷಫಿನಾರ್ವರೀನಾ (ಪಕ್ಷೇತರ).
32ನೇ ವಾರ್ಡಿಗೆ ಆರು ಮಂದಿ ಕಣದಲ್ಲಿದ್ದು, ಎಚ್.ಎಸ್.ಶಂಕರ್(ಜ್ಜೆಡಿಎಸ್), ಲಕ್ಷ್ಮೀ ಜಗದೀಶ್ ಕಾಂಗ್ರೆಸ್), ಆನಂದ್ ಪಕ್ಷೇತರ), ಚಂದ್ರಶೇಖರ್ ಪಕ್ಷೇತರ), ಮಹಮದ್ ಇಫರ್ಖಾನ್ ಪಕ್ಷೇತರ), ಶಕೀಬ್ ಉರ್ರೆಹಮಾನ್ ಪಕ್ಷೇತರ).
33ನೇ ವಾರ್ಡಿನಲ್ಲಿ 7 ಮಂದಿ ಸ್ಪರ್ಧೆಉಳಿದಿದ್ದು, ವಿಜಯಕುಮಾರ್ ಜೆಡಿಎಸ್), ವೆಂಕಟೇಶ್ ಕಾಂಗ್ರೆಸ್), ಶಿವಪ್ಪಶೆಟ್ಟಿ (ಬಿಜೆಪಿ), ಇಸ್ಮಾಯಿಲ್ ಪಕ್ಷೇತರ), ಗೌಸ್ಪಾಷಾ (ಪಕ್ಷೇತರ), ಎಚ್.ಎಸ್.ದಿಲೀಪ್ಕುಮಾರ್ ಪಕ್ಷೇತರ), ಸಮೀರ್ ಅಹಮದ್ ಪಕ್ಷೇತರ)
34ನೇ ವಾರ್ಡಿನಲ್ಲಿ ಆರು ಮಂದಿ ಕಣದಲ್ಲಿದ್ದು, ಸಿ.ಆರ್.ಶಂಕರ್ ಜೆಡಿಎಸ್), ಸಿ.ಟಿ.ಕುಮಾರ್ ಕಾಂಗ್ರೆಸ್), ಚಿಕ್ಕವೀರೇಗೌಡ (ಜೆಡಿಯು), ಆಯಿಷಾ (ಪಕ್ಷೇತರ), ಯಶೋಧಮ್ಮ (ಪಕ್ಷೇತರ), ಯೋಗೇಶ್ ಪಕ್ಷೇತರ).
35ನೇ ವಾರ್ಡಿನಲ್ಲಿ ಏಳು ಮಂದಿ ಕಣದಲ್ಲಿದ್ದು, ಹೇಮಾವತಿ (ಜೆಡಿಎಸ್), ಸಾವಿತ್ರಮ್ಮ (ಕಾಂಗ್ರೆಸ್), ಶಾಂತಮ್ಮ (ಬಿಜೆಪಿ), ಅನುರಾಧ (ಪಕ್ಷೇತರ), ಬೇಬಿ (ಪಕ್ಷೇತರ), ರಾಧಾ (ಪಕ್ಷೇತರ), ಎಚ್.ಸಿ.ಶಾಲಿನಿ (ಪಕ್ಷೇತರ).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

