ಶೇ. 80 ಫಲಿತಾಂಶ ಸಾಧಿಸಿದ ಸ್ವತಂತ್ರ ಪ.ಪೂರ್ವ ಕಾಲೇಜು
ಚನ್ನರಾಯಪಟ್ಟಣ: ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಶೇ. 80 ಫಲಿತಾಂಶ ಗಳಿಸಿದೆ.
ವಿಜ್ಞಾನ ವಿಭಾಗ ಶೇ. 76, ಕಲಾ ವಿಭಾಗ 73, ವಾಣಿಜ್ಯ 87 ಫಲಿತಾಂಶ ಬಂದಿದ್ದು, 408 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 323 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 18 ವಿದ್ಯಾರ್ಥ್ಥಿಗಳು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಎಂ.ಆರ್. ಲೋಕೇಶ್ ಶೇ. 97, ಎಲ್. ವಿನುತ ಶೇ. 93.3, ಪ್ರಶಾಂತ್ ವಸಿಷ್ಠ ಶೇ. 91.55, ಎಸ್. ಸುಹಾಸ್ ಗೌಡ ಶೇ. 91 ಪಿ. ತೇಜಸ್ವಿನಿ ಶೇ. 87.66, ಎಂ.ಕೆ. ನವೀನ್ ಶೇ. 87, ಎಚ್. ಚೈತ್ರ ಶೇ. 86, ಯಮುನ ಶೇ. 85.66, ಚೇತನ್ ನಾಯಕ್ ಶೇ. 85.55
ಕಲಾ ವಿಭಾಗ: ಟಿ.ಆರ್. ಬಿಂದು ಶೇ. 91.5, ಬಿ.ಎಂ. ಕಿರಣ್ ಶೇ. 85.33
ವಾಣಿಜ್ಯ ವಿಭಾಗ: ಬಿ.ಆರ್. ನಂದನ್ ಶೇ. 90.33, ಎಸ್.ಆರ್. ರಶಿತ ಶೇ. 88.83, ಎಂ.ಜೆ. ಕಾವ್ಯ ಶೇ. 88.33, ಕೆ.ಸಿ. ಪವಿತ್ರ ಶೇ. 88, ಜಿ.ಎನ್.ರಮ್ಯ ಶೇ. 88.5, ಬಸವರಾಜು ಶೇ. 85.17, ಎ.ಆರ್. ವಸಂತ್ ಕುಮಾರ್, ಶೇ. 85.17 ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿ ಗಳಿಸಿದ್ದಾರೆ.
ಬಾಲಿಕಾ ಕಾಲೇಜಿಗೆ ಶೇ. 71 ಫಲಿತಾಂಶ
ನೂತನ ಬಾಲಿಕಾ ಸರ್ಕಾರಿ ಸ್ವತಂತ್ರ ಪದವಿ ಪೂರ್ವಕಾಲೇಜು ಶೇ. 71 ಫಲಿತಾಂಶ ಗಳಿಸಿದೆ.
ವಿಜ್ಞಾನ ವಿಭಾಗ ಶೇ. 40, ಕಲಾ ವಿಭಾಗ ಶೇ. 80, ವಾಣಿಜ್ಯ ಶೇ. 80 ಫಲಿತಾಂಶ ಬಂದಿದ್ದು, 316 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 229 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 4 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ.ವಿಜ್ಞಾನ ವಿಭಾಗದಲ್ಲಿ ನಾಗಲಕ್ಷ್ಮಿ 526 ಅಂಕ ಶೇ. 87.66, ಕಲಾ ವಿಭಾಗದಲ್ಲಿ ಎ.ಸಿ. ಸೌಮ್ಯ 506 ಅಂಕ ಶೇ. 84.33, ವಾಣಿಜ್ಯ ವಿಭಾಗದಲ್ಲಿ ಕೆ.ಬಿ. ಚೈತ್ರ, ಹಾಗೂ ಜೆ.ಆರ್. ಅಶ್ವಿನಿ 515 ಅಂಕಗಳೊಂದಿಗೆ ಶೇ. 85.83 ಫಲಿತಾಂಶದೊಂದಿಗೆ ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ. ನವೋದಯ ಪದವಿ ಪೂರ್ವ ಕಾಲೇಜು ಶೇ. 55.38 ಫಲಿತಾಂಶ ಗಳಿಸಿದೆ. ವಿಜ್ಞಾನ ವಿಭಾಗ ಶೇ. 22, ಕಲಾ ವಿಭಾಗ 73, ವಾಣಿಜ್ಯ 84.13 ಫಲಿತಾಂಶ ಬಂದಿದ್ದು, 325 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು 180 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದಾರೆ. 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಪಡೆದುಕೊಂಡಿದ್ದಾರೆ. ಎಚ್.ಎಂ. ಸಂಚಿತ ವಾಣಿಜ್ಯ ವಿಭಾಗದಲ್ಲಿ ಶೇ 90.66 ರಂತೆ 544 ಅಂಕಗಳಿಸಿ ಕಾಲೇಜಿನಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಜ್ಯೋತಿ ಶೇ. 86.5, ಕಲಾ ಕಲಾ ವಿಭಾಗದಲ್ಲಿ ಎಸ್.ಟಿ. ಭಾರ್ಗವಿ ಶೇ. 86.55ರಂತೆ ಮೊದಲಿಗರಾಗಿದ್ದಾರೆ.
ಉದಯಪುರ ಕಾಲೇಜಿಗೆ ಶೇ. 70 ಫಲಿತಾಂಶ
ಉಳಿದಂತೆ ಉದಯಪುರ ಪದವಿಪೂರ್ವ ಕಾಲೇಜು ಶೇ. 70 ರ ಪಲಿತಾಂಶದೋಂದಿಗೆ 62 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೋಂಡಿದ್ದು 44 ಜನ ಉತ್ತೀರ್ಣರಾಗಿದ್ದಾರೆ. ಹಿರೀಸಾವೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೇ. 83 ಫಲಿತಾಂಶ ಬಂದಿದ್ದು ವಾಣಿಜ್ಯವಿಭಾಗದಲ್ಲಿ ಶೇ. 93 ಕಲಾ ವಿಭಾದಲ್ಲಿ ಶೇ. 70ರ ಫಲಿತಾಂಶ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

