ಚಂದ್ರಪ್ಪ ಅಣ್ಣಪ್ಪನವರ ಆಯ್ಕೆ
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ.23
ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೆಜೆಪಿ ಮುಖಂಡ ಹಂಸಭಾವಿ ಕ್ಷೇತ್ರದ ಸದಸ್ಯ ಚಂದ್ರಪ್ಪ ಅಣ್ಣಪ್ಪನವರ ಆಯ್ಕೆಯಾದರು. ತಾಪಂ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ ಚಂದ್ರಪ್ಪ ಅಣ್ಣಪ್ಪನವರ ಅವರನ್ನು ಕೆಜೆಪಿ ಮುಖಂಡ, ಮಾಜಿ ಶಾಸಕ ಯು.ಬಿ. ಬಣಕಾರ ಸನ್ಮಾನಿಸಿದರು. ತಾಪಂ ಅಧ್ಯಕ್ಷೆ ಗದಿಗೆವ್ವ ಬಿದರಿ, ಉಪಾಧ್ಯಕ್ಷೆ ರೂಪಾ ಆಡೂರ, ಸದಸ್ಯರಾದ ನಿರ್ಮಲಾ ಗುಬ್ಬಿ, ಶಿವಣ್ಣ ಗಡಿಯಣ್ಣನವರ, ಬಸನಗೌಡ ಕಳ್ಳೇರ, ನಾಗರತ್ನಾ ಕಂಕನವರ, ಪ್ರಭಾವತಿ ಕುಲಕರ್ಣಿ, ಸುನೀತಾ ಕೊಡ್ಲೇರ, ಶೀಲಮ್ಮ ತುಮ್ಮಿನಕಟ್ಟಿ, ಅನ್ನಪೂರ್ಣ ಗಾಳಿ, ನ್ಯಾ. ಪಿ.ಬಿ. ಗುಬ್ಬಿ, ಸಿದ್ದು ನರೇಗೌಡ್ರ, ಚಂದ್ರಪ್ಪ ಮಾರವಳ್ಳಿ, ರಾಮು ಚಿಗಮರದ, ಬಸವರಾಜ ಕಟ್ಟಿಮನಿ, ರವಿ ಸಿದ್ದಪ್ಪಗೌಡ್ರ, ಮಾಲತೇಶ ಮಾಂಡ್ರೆ, ಸುರೇಶ ಕಲಾಲ, ರವಿ ನಾಯ್ಕರ, ಪಿ.ಡಿ. ದೊಡ್ಡಮನಿ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

