63 ಅಂಗನವಾಡಿ ಸಹಾಯಕಿಯರು, 35 ಕಾರ್ಯಕರ್ತೆಯರ ನೇಮಕಕ್ಕೆ ಪ್ರಕ್ರಿಯೆ ಶುರು
ಕನ್ನಡಪ್ರಭ ವಾರ್ತೆ, ಕೋಲಾರ,ಅ.14
ತಾಲೂಕಿನಲ್ಲಿನ 63 ಅಂಗನವಾಡಿ ಸಹಾಯಕಿಯರು ಹಾಗೂ 35 ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲು 18 ರಿಂದ 44 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಲಕೋಟೆಯಲ್ಲಿ ಕೋಲಾರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಅ.21 ರ ಸಂಜೆ 5.30ರವರೆಗೆ ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು ಈಗಾಗಲೇ ಅರ್ಜಿ ಸಲ್ಲಿಸಿರುವವರು ಪುನಃ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 08162-229225 ಅನ್ನು ಸಂಪರ್ಕಿಸಲು ಕೋರಿದೆ.
ಕೋಲಾರ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿ ಇರುವ ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿಯಿರುವ ಸ್ಥಳಗಳು ಇಂತಿದೆ.
ಮದನಹಳ್ಳಿ-2, ಮದನಹಳ್ಳಿ-1, ಕಾಕಿನತ್ತ-2, ಆಲೇರಿ, ವಿಟ್ಟಪನಹಳ್ಳಿ-2, ಬೆಗ್ಲಿ-3, ಕ್ಯಾಲನೂರು-7, ಎಸ್.ಅಗ್ರಹಾರ, ಮಟ್ನಹಳ್ಳಿ, ಮಾರ್ಜೇನಹಳ್ಳಿ, ರಾಮಾಪುರ, ಮಲಿಯಪ್ಪನಹಳ್ಳಿ, ರಾಂಪುರ, ಕೋರಗಂಡಹಳ್ಳಿ, ಚೋಳಘಟ್ಟ, ಪಾಪರಾಜನಹಳ್ಳಿ, ಬೀಚಗೊಂಡಹಳ್ಳಿ-2, ನರಸಾಪುರ ಎ.ಡಿ. ಕಾಲೋನಿ, ಕೋಡಿಕಣ್ಣೂರು-2, ನೆನುಮನಹಳ್ಳಿ, ಇರಗಸಂದ್ರ, ಕಾಳಹಸ್ತಿಪುರ, ವಡಗೂರು, ತಿಪ್ಪಸಂದ್ರ, ಹೊಲ್ಲಂಬಳ್ಳಿ-1, ಹೊಳಲಿ, ವೇಮಗಲಲ್ಬಿ, ಲಕ್ಷ್ಮೀಸಾಗರ, ಕೆ.ಬಿ. ಹೊಸಹಳ್ಳಿ, ರಾಮಸಂದ್ರ, ಬೆಳಮಾರನಹಳ್ಳಿ, ತೋರಣಕಂಬದಹಳ್ಳಿ, ಚೌಡದೇನಹಳ್ಳಿ, ಖಾಜಕಲ್ಲಹಳ್ಳಿ, ಸೂಲೂರು, ತಲಗುಂದ-2, ನಾಗಲಾಪುರ, ಕನಕನಪಾಳ್ಯ, ಗೌರಿಪೇಟೆ, ಕಲೈಪೇಟೆ, ಇದ್ಗಾ ಮೊಹಲ್ಲಾ, ಶಾಹಿದ್ನಗರ ಫೆಲ್ವಾನ್ ಹೌಸ್ ಹತ್ತಿರ, ಸುಲ್ತಾನ್ ನಿಪ್ಪಸಂದ್ರ-2, ಟಿಪ್ಪು ಮಸೀದಿ, ಜಮಾಲ್ ಲ್ಷಾ ದರ್ಗಾ, ಬಿಲಾಲ್ ಮಸೀದಿ, ಮಾರುತಿ ವೀರಾಂಜನೇಯ ನಗರ (ಜಿಲ್ಲಾ ಪಂಚಾಯತ್ ಎದುರು), ಶಾಂತಿ ನಗರ, ಎ.ಪಿ.ಎಂ.ಸಿ. ಯಾರ್ಡ್, ನಿಸ್ಸಾರ್ ನಗರ-2, ಕೋಟೆ-2, ಆಶ್ರಯ ಲೇಔಟ್, ರಹಮತ್ ನಗರ-1, ರಹಮತ್ ನಗರ-2, ಕಾರಂಜಿಕಟ್ಟೆ-1, ಕಾರಂಜಿಕಟ್ಟೆ-2, ಪೂಲ್ಷಾ ಮೊಹಲ್ಲಾ-2, ಮೋಚಿಪಾಳ್ಯ, ಬೋವಿಕಾಲೋನಿ (ಅಂಬೇಡ್ಕರ್ ನಗರ), ಕೆ.ಜಿ. ಮೊಹಲ್ಲಾ-2, ದರ್ಗಾ ಮೊಹಲ್ಲಾ-1 ದರ್ಗಾಮೊಹಲ್ಲಾ-2, ಖಾದ್ರಿ ಮೊಹಲ್ಲಾ.
ಕೋಲಾರ ಶಿಶು ಅಭಿವೃದ್ಧಿ ಯೋಜನೆಯಡಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಯ ಖಾಲಿಯಿರುವ ಸ್ಥಳಗಳು.
ಕೊಟೇರಿ, ಬೆಗ್ಲಿ-2, ತಲಗುಂದ-2, ಹೊಳಲಿ, ಯಾರಂಘಟ್ಟ, ಶೆಟ್ಟಿಹಳ್ಳಿ, ನರಸಾಪುರ ಎಡಿ ಕಾಲೋನಿ, ಸೀತಿ, ಹೊಲೇರಹಳ್ಳಿ, ವಡಗೆರೆ, ಹೊಗರಿ, ಬಾರಾಂಡಹಳ್ಳಿ, ಕೋಡಿಕಣ್ಣೂರು-2, ಗಂಗರಸನಹಳ್ಳಿ, ನಾಯಕರಹಳ್ಳಿ-1, ತೊಂಡಾಲ, ವಿಟ್ಟಪನಹಳ್ಳಿ-2, ಹೊನ್ನೇನಹಳ್ಳಿ, ಬೆಳ್ಳಹಳ್ಳಿ, ಕುಪ್ಪಹಳ್ಳಿ, ಬೀರಮಾನಹಳ್ಳಿ, ಕಾಕಿನತ್ತ-2, ಗೌರಿಪೇಟೆ, ಇದ್ಗಾ ಮೊಹಲ್ಲಾ, ಷಾಹೀದ್ ನಗರ ಪೈಲ್ಮಾನ್ ಹೌಸ್ ಹತ್ತಿರ, ಸುಲ್ತಾನ್ ನಿಪ್ಪಸಂದ್ರ-2, ಟಿಪ್ಪು ಮಸೀದಿ, ಜಮಾಲಲ್ಷಾ ದರ್ಗಾ, ಪೂಲಲ್ಷಾ ಮೊಹಲಾ-2, ಖಾದ್ರಿ ಮೊಹಲ್ಲಾ, ವಿನಾಯಕ ನಗರ, ಮಾರುತಿ ವೀರಾಂಜನೇಯನಗರ, ರಹಮತ್ನ್ಗರ-2, ನಿಸ್ಸಾರ್ನ್ಗರ-2, ಕಲೈಪೇಟೆಯ ಅಂರಗನಾಡಿ ಕೇಂದ್ರಗಳಿಗೆ ಸಹಾಯಕಿಯರು ಮತ್ತು ಕಾರ್ಯಕರ್ತೆಯರ ನೇಮಕಾತಿಗಾಗಿ ಪ್ರಕ್ರಿಯೆ ಆರಂಭಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

