ಛಾಯಾಗ್ರಾಹಕರ ಸಮಸ್ಯೆ ಪರಿಹರಿಸಲು ಆಗ್ರಹ
ಗೌರಿಬಿದನೂರು: ಛಾಯಾಗ್ರಹಕರು ವೃತ್ತಿಪರವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಛಾಯಾಗ್ರಹಕ ಸಂಘದ ಗೌರವಾಧ್ಯಕ್ಷ ದೇವಿಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.
ಪಟ್ಟಣದ ನದಿದಡದ ಶ್ರೀ ಆಂಜಿನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ತಾಲೂಕು ಛಾಯಾಗ್ರಹಕರ ಸಂಘದ ಸರ್ವಸದಸ್ಯರ ಸಭಯಲ್ಲಿ ಮಾತನಾಡಿ, ಛಾಯಾಗ್ರಹಕರು ಆರ್ಥಿಕವಾಗಿ ಹಿಂದುಳಿದಿದ್ದು, ಸರ್ಕಾರ ಯೋಜನೆಗಳನ್ನು ರೂಪಿಸಿಲ್ಲ ಎಂದು ಆರೋಪಿಸಿದರು.
ಪದಾಧಿಕಾರಿಗಳ ಆಯ್ಕೆ: ಗೌರಿಬಿದನೂರು ತಾಲೂಕು ಛಾಯಾಗ್ರಾಹಕ ಸಂಘದ ನೂತನ ಅಧ್ಯಕ್ಷರಾಗಿ ಜಿ.ಎ. ಪ್ರದೀಪ್, ಉಪಾಧ್ಯಕ್ಷ ಎಂ.ಎನ್. ಧರಣೇಂದ್ರಜೈನ್, ಪ್ರಧಾನಕಾರ್ಯದರ್ಶಿ ಇ.ಎ. ನಾಗರಾಜ್, ಸಹಕಾರ್ಯದರ್ಶಿ ಷೆಕ್ಷಾವಲಿ, ಸಂಚಾಲಕ ಎಚ್.ಎನ್. ಪನೀಲ್ ಕುಮಾರ್, ಸಂಚಾಲಕ ಎನ್.ಎ. ಸುಬ್ರಮಣಿ, ಖಜಾಂಚಿ ಎಂ.ಎಸ್. ಚನ್ನೇಗೌಡ, ನಿರ್ದೇಶಕರಾಗಿ ಮಂಜುನಾಥ್, ಎಸ್.ತಿಮ್ಮಪ್ಪ, ಲಕ್ಷ್ಮಿನಾರಾಯಣ.ಜಿ.ಎಲ್., ಎಸ್. ಅಂಜಿನೇಗೌಡ, ಎನ್. ಹರೀಶ್, ಎಸ್. ಶಿವಕುಮಾರ್, ಎಚ್.ವಿ. ಪ್ರಭಾಕರ್ ಗೌಡ, ಎನ್. ಉಮಾಶಂಕರ್, ಆವುಲನ್ನ, ವೈ.ಎನ್. ಸತೀಶ್ ಕುಮಾರ್, ಸುನೀಲ್, ಜಯರಾಮೇಗೌಡ, ಸಮೀಉಲ್ಲಾ, ರವಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

