ಯುವಕರ ಅಭಿವೃದ್ಧಿ ಮಹಾಸಂಘಕ್ಕೆ ಪದಾಧಿಕಾರಿಗಳ ನೇಮಕ
ಮೈಸೂರು: ಕರ್ನಾಟಕ ರಾಜ್ಯ ಡಾ. ಬಿ.ಆರ್. ಅಂಬೇಡ್ಕರ್ ಆದಿ ದ್ರಾವಿಡ(ಪೌರಕಾರ್ಮಿಕ) ಯುವಕರ ಅಭಿವೃದ್ಧಿ ಮಹಾಸಂಘಕ್ಕೆ ಪದಾಧಿಕಾರಿಗಳು ನೇಮಕವಾಗಿದ್ದಾರೆ. ಇತ್ತೀಚೆಗೆ ಸಂಘದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಡಿ.ಆರ್. ರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೈಸೂರು, ಹಾಸನ, ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲಾ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಆರ್. ರಮೇಶ್ ಅತಿಥಿಯಾಗಿ ಆಗಮಿಸಿದ್ದರು. ಕೆ. ಸೋಮು ಪ್ರಾರ್ಥಿಸಿದರು.
ರಾಜ್ಯ ಪಟ್ಟಿ ಇಂತಿದೆ: ಗೌರವಾಧ್ಯಕ್ಷ- ಸಿ.ಎಂ. ರಾಮಯ್ಯ, ಉನ್ನತ ಸಮಿತಿ ಅಧ್ಯಕ್ಷ- ಬ್ಯಾಂಕ್ ರಂಗಣ್ಣ, ಗೌರವ ಸಲಹೆಗಾರ- ಸಣ್ಣಬೋರ, ಸಲಹಾ ಸಮಿತಿ ಅಧ್ಯಕ್ಷ- ಎಂ. ಕೃಷ್ಣ, ರಾಜ್ಯಾಧ್ಯಕ್ಷ- ಆರ್. ಶಿವಣ್ಣ, ಕಾರ್ಯಾಧ್ಯಕ್ಷ- ಎನ್. ರಾಜು, ಉಪಾಧ್ಯಕ್ಷರು- ಮುರುಗನ್, ಬನ್ನಯ್ಯ, ಎಸ್.ಪಿ. ರಾಮು, ಪ್ರಧಾನ ಕಾರ್ಯದಶಿ- ಎಂ. ವಡಿವೇಲು, ಜಂಟಿ ಕಾರ್ಯದರ್ಶಿಗಳು- ಧನಕುಮಾರ್, ಎಸ್.ಆರ್. ಹರೀಶ್, ಸಂಘಟನಾ ಕಾರ್ಯದರ್ಶಿ- ರಾಜೇಂದ್ರ, ಖಜಾಂಚಿ- ಆರ್. ನಾಗರಾಜ್.
ವಿವಿಧ ಜಿಲ್ಲಾಧ್ಯಕ್ಷರು: ಮೈಸೂರು- ಸುಬ್ರಮಣಿ, ಮಂಡ್ಯ- ವೆಂಕಟೇಶ್, ಹಾಸನ- ಎಸ್.ಆರ್. ಕೃಷ್ಣ, ಚಾಮರಾಜನಗರ- ಮಾದೇವು, ಕೊಡಗು- ಎಚ್.ಆರ್. ರಾಮಕೃಷ್ಣ.
ಮೈಸೂರು ಜಿಲ್ಲೆ: ಉಪಾಧ್ಯಕ್ಷ ಆರ್. ಬನ್ನಾರಿ, ಪ್ರಧಾನ ಕಾರ್ಯದರ್ಶಿ- ಸಿ. ಪಳನಿಸ್ವಾಮಿ, ಜಂಟಿ ಕಾರ್ಯದರ್ಶಿ- ಕೆ. ಮಂಜು, ಕಾರ್ಯಾಧ್ಯಕ್ಷ- ಜಿ.ಎನ್. ನಂಜುಂಡ, ಸಂಚಾಲಕ- ಕರ್ಪಸ್ವಾಮಿ, ತಾ.ಅಧ್ಯಕ್ಷ- ಗೋಪಾಲ್, ಸಂಘಟನಾ ಕಾರ್ಯದರ್ಶಿ- ನಾಗರಾಜು. ಮೈಸೂರು ನಗರ: ಅಧ್ಯಕ್ಷ- ಕೆ. ರಾಜು, ಉಪಾಧ್ಯಕ್ಷರು- ವಿಜಯ್, ಚೆಲುವರಾಜು, ಪ್ರಧಾನ ಕಾರ್ಯದರ್ಶಿ ಜಿ. ಮುರುಗೇಶ್, ಕಾರ್ಯಾಧ್ಯಕ್ಷ- ಎಂ. ರಂಗಸ್ವಾಮಿ, ಜಂಟಿ ಕಾರ್ಯದರ್ಶಿ- ಆರ್.ಆರ್. ಮರ್ದ, ಸಂಘಟನಾ ಕಾರ್ಯದರ್ಶಿ- ಗೋಪಾಲ್, ಖಜಾಂಚಿ- ನಾಗೇಂದ್ರ, ಉಪಖಜಾಂಚಿ- ರಾಜಣ್ಣ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

