ಮೈಸೂರು

ಕಾಂಗ್ರೆಸ್ಗೆ ಪದಾಧಿಕಾರಿಗಳ ನೇಮಕ

Published On :

ಮೈಸೂರು: ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಅಲ್ಪಸಂಖ್ಯಾತರ ವಿಭಾಗದ ಕಾರ್ಯಕಾರಿ ಸಮಿತಿ ಹಾಗೂ ಬ್ಲಾಕ್ ಮಟ್ಟದ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ.
ಸಮಿತಿಯ ಉಪಾಧ್ಯಕ್ಷರಾಗಿ ಗಯಾಜ್ ಅಹಮ್ಮದ್, ಎಂ.ಆರ್. ಶಾಬುದ್ದೀನ್, ಎಂ.ಎ. ಮೊಹಮ್ಮದ್ ಖಾಸೀಂ, ಎಸ್.ಎಂ. ಆರೋಗ್ಯದಾಸ್, ಪ್ರಧಾನ ಕಾರ್ಯದರ್ಶಿಗಳಾಗಿ ಜಕಾರೀಯಾಸ್, ಮೊಹಮ್ಮದ್ ಇನಾಯತ್ ಉಲ್ಲಾ, ಸಮೀನಾ ಅಂಜುಂ, ರಜೀವುಲ್ಲಾ, ಅಸ್ಮಭಾನು, ಎಂ.ಆರ್. ಪ್ರಕಾಶ್ ಜೆ. ಜೈನ್, ಕಾರ್ಯದರ್ಶಿಗಳಾಗಿ ಮರ್ಜಾ ಜಂಷೀದ್ ಬೇಗ್, ಮೊಹಮ್ಮದ್ ಅಮೀನ್ ಮೊಹಮ್ಮದ್, ಹಬೀಬ್ ಅಹಮ್ಮದ್, ಕೆ. ಅಬ್ದುಲ್ ಸತ್ತಾರ್, ಮೊಹಮ್ಮದ್ ತಾಜುದ್ದೀನ್. ಸಂಘಟನಾ ಕಾರ್ಯದರ್ಶಿಗಳಾಗಿ ಸೈಯದ್ ತೌಸಿಫ್, ಮಹಮ್ಮದ್ ಶಫೀ ಅಹಮ್ಮದ್, ಅಜಮತ್ ಖಾನ್, ಸೈಯದ್ ಖಾದರ್, ಸದಸ್ಯರಾಗಿ ಎಂ.ಆರ್.ಎಸ್. ಲಾರ್ಡ್, ಅಬ್ದುಲ್ ಗಫೂರ್, ದಾದಾಪೀರ್, ಮೊಹಮ್ಮದ್ ಇಸ್ಮಾಯಿಲ್, ನಾಸೀರ್ ಖಾನ್, ಜರೀನ್ತಾಜ್, ಅಬ್ದುಲ್ ರೆಹಮಾನ್, ಜೆ. ರಾಬರ್ಟ್. ಅಜೀಜ್ ಸೇಠ್ ಬ್ಲಾಕ್ ಅಧ್ಯಕ್ಷರಾಗಿ ಕಲೀಂ ಉಲ್ಲಾ ಖಾನ್, ಸಾಹುಕಾರ್ ಚೆನ್ನಯ್ಯ ಬ್ಲಾಕ್ ಅಧ್ಯಕ್ಷರಾಗಿ ಖಲೀಲ್ ಅಹಮ್ಮದ್, ಡಿ.ದೇವರಾಜ ಅರಸು ಬ್ಲಾಕ್ ಅಧ್ಯಕ್ಷರಾಗಿ ಕಲೀಂ ಷರೀಫ್, ಕೃಷ್ಣರಾಜ ಬ್ಲಾಕ್ ಅಧ್ಯಕ್ಷರಾಗಿ ನಾಸೀರ್ ಪಾಷಾ, ದೇವರಾಜ ಬ್ಲಾಕ್ ಅಧ್ಯಕ್ಷರಾಗಿ ರೆಹಮತ್ ಉಲ್ಲಾ ನೇಮಕವಾಗಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.