ಚುನಾವಣೆ ಪ್ರಯುಕ್ತ ಅಬಕಾರಿ ನಿಯಂತ್ರಣಾ ಕೊಠಡಿ ಸ್ಥಾಪನೆ
ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ-2014ರ ಪ್ರಯುಕ್ತ ಅಬಕಾರಿ ಇಲಾಖೆಯಿಂದ ಅಬಕಾರಿ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಯಾವುದೇ ಅಕ್ರಮ ಮದ್ಯ ಸಂಗ್ರಹಣೆ, ಸಾಗಾಣಿಕೆ, ಮಾರಾಟದಂತಹ ಅಕ್ರಮಗಳು ಕಂಡು ಬಂದಲ್ಲಿ ಕೆಳಕಂಡ ನಿಯಂತ್ರಣ ಕೊಠಡಿಗಳಿಗೆ ದೂರನ್ನು ಸಾರ್ವಜನಿಕರು ಖುದ್ದಾಗಿ ಅಥವಾ ದೂರವಾಣಿ ಮೂಲಕ ಮಾಹಿತಿ ಸಲ್ಲಿಸುವಂತೆ ಅಬಕಾರಿ ಉಪ ಆಯುಕ್ತರು ಹೇಳಿದ್ದಾರೆ.
ಅಬಕಾರಿ ಉಪ ಆಯುಕ್ತ ಕಚೇರಿ, ಮೈಸೂರು ದೂ. 2541863, ಅಬಕಾರಿ ಅಧಿಕಾರಿ ಗಂಗಾಧರ್ ಮುದೆಣ್ಣವರ್-ಮೊ. 9449597183, ಅಬಕಾರಿ ಉಪನಿರೀಕ್ಷಕ ಕೆ. ಲಿಂಗರಾಜು-ಮೊ. 9740770414, ಮೈಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಕಚೇರಿ ದೂ. 2524060, ಅಬಕಾರಿ ಅಧಿಕಾರಿ ಕೆ.ಎಂ. ತಮ್ಮಣ್ಣ- ಮೊ. 9449597182, ಅಬಕಾರಿ ಉಪನಿರೀಕ್ಷಕ ಎಸ್.ಆರ್. ರಂಗಸ್ವಾಮಿ- ಮೊ. 9448642607, ಮೈಸೂರು ಸಿಟಿ ಕಂಟ್ರೋಲ್ ರೂಂ (ಅಬಕಾರಿ ಉಪಾಧೀಕ್ಷಕರ ಕಚೇರಿ) ದೂ. 2524060, ಅಬಕಾರಿ ಅಧಿಕಾರಿ ಎಂ.ಎನ್. ಸುಸನ್ನ, ಮೊ. 9448478858, ಅಬಕಾರಿ ಉಪನಿರೀಕ್ಷಕ ಎಸ್.ಆರ್. ರಂಗಸ್ವಾಮಿ, ಮೊ. 9448642607.
ನಂಜನಗೂಡು ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂ. 08221-224720, ಅಬಕಾರಿ ಅಧಿಕಾರಿ ಪಿ. ಪ್ರೇಮ -ಮೊ. 9900557177, ಅಬಕಾರಿ ಉಪನಿರೀಕ್ಷಕ ಚೌಡನಾಯಕ- ಮೊ. 9748855192.
ಟಿ. ನರಸೀಪುರ ವಲಯದ ಅಬಕಾರಿ ನಿರೀಕ್ಷಕರ ಕಚೇರಿ ದೂ. 08227-261674 ಅಬಕಾರಿ ಅಧಿಕಾರಿ ಎಂ.ಆರ್. ಮಮತಾ -ಮೊ. 9900556621, ಅಬಕಾರಿ ಉಪನಿರೀಕ್ಷಕ ಎಚ್.ಆರ್. ನಾಗೇಶ್, ಮೊ. 8884698662.
ಹುಣಸೂರು ಉಪ ವಿಭಾಗದ ಉಪಾಧೀಕ್ಷಕರ ಕಚೇರಿ ದೂ. 08222-252434, ಅಬಕಾರಿ ಅಧಿಕಾರಿ ಕೆ. ಶ್ರೀನಿವಾಸ್-ಮೊ. 9449597185, ಅಬಕಾರಿ ಉಪನಿರೀಕ್ಷಕ ಕೆ. ಕೃಷ್ಣೇಗೌಡ- ಮೊ 9590646746. ಹುಣಸೂರು ವಲಯ ಅಬಕಾರಿ ನಿರೀಕ್ಷಕರ ಕಚೇರಿ ದೂ. 08222-251690, ಅಬಕಾರಿ ಅಧಿಕಾರಿ ಎಸ್. ಧರಣಿಕುಮಾರ್, ಮೊ. 9449219257, ಅಬಕಾರಿ ಉಪನಿರೀಕ್ಷಕ ವಿ. ಲೋಕೇಶ್, ಮೊ. 9611220129.
ಪಿರಿಯಾಪಟ್ಟಣ ಅಬಕಾರಿ ನಿರೀಕ್ಷಕರ ಕಚೇರಿ ದೂ. 08223-273373, ಅಬಕಾರಿ ಅಧಿಕಾರಿ ಎ.ವಿ. ಗಿರೀಶ್, ಮೊ. 9844644056, ಅಬಕಾರಿ ಉಪನಿರೀಕ್ಷಕ ಜಾನ್ ಮಥಾಯ್, ಮೊ. 9880066526.
ಕೆ.ಆರ್. ನಗರ ಅಬಕಾರಿ ನಿರೀಕ್ಷಕರ ಕಚೇರಿ ದೂ. 08223-264801, ಅಬಕಾರಿ ಅಧಿಕಾರಿ ಎಸ್. ರೇವಣ್ಣ-ಮೊ. 9980358515, ಅಬಕಾರಿ ಉಪನಿರೀಕ್ಷಕ ಮೋಹನ್, ಮೊ. 9945534218.
ಎಚ್.ಡಿ. ಕೋಟೆ ಅಬಕಾರಿ ನಿರೀಕ್ಷಕರ ಕಚೇರಿ ದೂ. 08228-257095, ಅಬಕಾರಿ ಅಧಿಕಾರಿ ಎನ್.ಟಿ. ಆನಂದ್ಕುಮಾರ್-ಮೊ. 9845904954, ಅಬಕಾರಿ ಉಪನಿರೀಕ್ಷಕ ಎಚ್.ಕೆ. ರಾಜಪ್ಪ-ಮೊ. 8892823488.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

