5 ನಾಮಪತ್ರ ವಾಪಸ್
ಮುದಗಲ್: ಪಪಂ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಒಟ್ಟು ಉಮೇದುವಾರರಲ್ಲಿ ಬುಧವಾರ ಐವರು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ ಎಂದು ಚುನಾವಣಾಧಿಕಾರಿತಿಳಿಸಿದ್ದಾರೆ. ವಾರ್ಡ್ 9ರಲ್ಲಿ ಅಬ್ದುಲ್ ಗಫೂರ್(ಜೆಡಿಎಸ್), ವಾರ್ಡ್11ರಲ್ಲಿ ಹಜರತ್ ಅಲಿ(ಜೆಡಿಎಸ್), ವಾರ್ಡ್ 13ರಲ್ಲಿ ಹನುಮೇಶ ಪಟವಾರಿ(ಪಕ್ಷೇತರ), ವಾರ್ಡ್ 15ರಲ್ಲಿ ಹುಸೇನಬಿ ಪಾಶಾಸಾಬ(ಪಕ್ಷೇತರ), ವಾರ್ಡ್19ರಲ್ಲಿ ಪ್ಯಾರೆಜಾನಿ ಅಮೀನ್ಸಾಬ(ಪಕ್ಷೇತರ) ಸೇರಿ ಒಟ್ಟು 5 ನಾಮಪತ್ರಗಳನ್ನು ವಾಪಸ್ ಪಡೆಯುವ ಮೂಲಕ ಕಣದಿಂದ ದೂರ ಉಳಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

