ಶಿವಮೊಗ್ಗ

ಅಕ್ರಮ ಚಟುವಟಿಕೆ ನಿಯಂತ್ರಣ ಕೇಂದ್ರ ಸ್ಥಾಪನೆ

Published On :

ಕ.ಪ್ರ ವಾರ್ತೆಶಿವಮೊಗ್ಗಮಾ. 23
ವಿಧಾನಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ.
ಅಬಕಾರಿ ಕಾಯ್ದೆ ಮತ್ತು ನಿಯಮ ಉಲ್ಲಂಘನೆಯನ್ನು ನಿಯಂತ್ರಣಗೊಳಿಸಬೇಕಾಗಿರುವುದರಿಂದ ಕಳ್ಳಬಟ್ಟಿ,  ಮದ್ಯಸಾರ, ನಕಲಿ ಮದ್ಯ, ಅಕ್ರಮ ಮದ್ಯ, ಅಬಕಾರಿ ಪದಾರ್ಥಗಳ ಅಕ್ರಮ ಸಾಗಾಣಿಕೆ, ಶೇಖರಣೆ ಹಾಗೂ ಮಾರಾಟ ಕಂಡುಬಂದಲ್ಲಿ ಸಾರ್ವಜನಿಕರು ಮಾಹಿತಿ ಅಥವಾ ದೂರು ನೀಡಲು ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಅಗತ್ಯವಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಈ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಶಿವಮೊಗ್ಗ ತಾಲೂಕು: ಮುರುಳೀಧರ ಎಚ್.ಒ. ಅಬಕಾರಿ ಉಪ ಅಧೀಕ್ಷ (ಮೊ, 9449597129, 08182-272134, 222784) ಲೋಕೇಶಪ್ಪ, ಉಪನಿರೀಕ್ಷಕರು (ಮೊ. 9740539186) ಕೆ.ಎಸ್. ರಾಜಶೇಖರ್  (ಮೊ. 9449597132) ಹನುಮಂತಪ್ಪ (ಮೊ. 9449597134)
ಭದ್ರಾವತಿ ತಾಲೂಕು: ಧರಣಿ ಕುಮಾರ್ (ಮೊ. 9449219257, 08282-262849) ಸುಧಾಕರ ಸಿ., ಅಬಕಾರಿ ನಿರೀಕ್ಷಕರು (ಮೊ. 9880200391) ಸಿದ್ದಪ್ಪ ವೈ. (ಮೊ. 9448814184)
ಶಿಕಾರಿಪುರ ತಾಲೂಕು: ಸೈಯದ್ ತಫ್ ಜಿಲ್‌ಉಲ್ಲಾ, ಅಬಕಾರಿ ನಿರೀಕ್ಷಕರು (ಮೊ. 9449597128, 08187-223602) ಮಂಜುನಾಥ, ಅಬಕಾರಿ ಉಪ ನಿರೀಕ್ಷಕರು (ಮೊ. 9845846240)
ಸೊರಬ ತಾಲೂಕು: ಮಮತಾ ಎನ್.ಎ., ಅಬಕಾರಿ ನಿರೀಕ್ಷಕರು (ಮೊ. 9449597130, 08184-272368) ಶೀಲಾ, ಅಬಕಾರಿ ಉಪ ನಿರೀಕ್ಷಕರು, (ಮೊ. 9740169443) ಸತೀಶ್, ಅಬಕಾರಿ ನಿರೀಕ್ಷಕರು, (ಮೊ. 9900057262)
ಸಾಗರ ತಾಲೂಕು: ಎಂ.ಸಿ. ಶಂಕರ್, ಅಬಕಾರಿ ನಿರೀಕ್ಷಕರು (9449597133, 08183-220354) ಅಣ್ಣಪ್ಪ ಜಿ. ಅಬಕಾರಿ ಉಪ ನಿರೀಕ್ಷಕರು (ಮೊ. 9480766414)
ತೀರ್ಥಹಳ್ಳಿ ತಾಲೂಕು: ವೆಂಕಟೇಶ್, ಅಬಕಾರಿ ನಿರೀಕ್ಷಕರು (ಮೊ. 9449597127, 08181-227932)  ಗೋಪಾಲ್, ಅಬಕಾರಿ ಉಪ ನಿರೀಕ್ಷಕರು (ಮೊ. 9611009655) ನಿತ್ಯಾನಂದ, ಅಬಕಾರಿ ನಿರೀಕ್ಷಕರು (ಮೊ. 7899019906)
ಹೊಸನಗರ ತಾಲೂಕು: ಟಿ. ರವಿಶಂಕರ್, ಅಬಕಾರಿ ನಿರೀಕ್ಷಕರು (ಮೊ. 9164244974, 08185-221094) ರಂಗಯ್ಯ, ಅಬಕಾರಿ ಉಪನಿರೀಕ್ಷಕರು (ಮೊ. 9591111927)
ಜಿಲ್ಲಾ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆ 08182-222784ಗೆ ಸಂಪರ್ಕಿಸಿ ದೂರು ಅಥವಾ ಮಾಹಿತಿ  ಸಲ್ಲಿಸಬಹುದಾಗಿದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.