ಹೋರಾಟ ಸಮಿತಿ ರಚನೆ
ಭದ್ರಾವತಿ: ಪಟ್ಟಣದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ಅಸ್ಪೃಶ್ಯ ಜಾತಿಗಳಾದ ಹೊಲೆಯ ಮತ್ತು ಮಾದಿಗ ಜನಾಂಗದವರು ಸಭೆ ಸೇರಿ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಕುರಿತಂತೆ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಿ ಹೋರಾಟ ಸಮಿತಿ ರಚಿಸಿದರು.
ಈ ಸಭೆಯಲ್ಲಿ ನಗರ ಪ್ರಧಾನ ಸಂಚಾಲಕರನ್ನಾಗಿ ಎನ್.ಮಂಜುನಾಥ್ ಹಾಗೂ ಗ್ರಾಮಾಂತರ ಸಂಚಾಲಕರನ್ನಾಗಿ ಪ್ರಭಾಕರ್ ಹರಕೆರೆ ಅವರನ್ನು ಆಯ್ಕೆ ಮಾಡಲಾಯಿತು.
ಸಂಚಾಲಕರಾಗಿ ಶಿವಕುಮಾರ್, ಎಂ.ಮಹಾದೇವಪ್ಪ, ಯು.ಮಂಜುನಾಥ್, ನರಸಿಂಹಮೂರ್ತಿ, ಚನ್ನಪ್ಪ, ವೆಂಕಟೇಶ್ ಎರೆಹಳ್ಳಿ, ಚಿನ್ನಸ್ವಾಮಿ, ಧರ್ಮ, ಕೃಷ್ಣ, ಅನಂತಕುಮಾರ್, ಮಹಾಲಿಂಗಪ್ಪ, ಮಂಜುನಾಥ್ ಹಿರೇಮನಿ, ಜಯಪ್ಪ ಸಿರಿಯೂರು ತಾಂಡ, ತಿಪ್ಪೇಸ್ವಾಮಿ, ಪ್ರಭು, ಸುರೇಶ್ ನವಿಲೆಬಸಾಪುರ ಅವರು ಆಯ್ಕೆಯಾದರು.
ಸಮುದಾಯದ ಮುಖಂಡರಾದ ಶಿವಬಸಪ್ಪ, ಸುರೇಶ್, ಶ್ರೀನಿವಾಸನ್, ಸುಧೀಂದ್ರ, ಶ್ರೀನಿವಾಸ್, ಶಿವರಾಜ್, ಶಿವಪ್ಪ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

