ತುಮಕೂರು

ಅಂತಿಮವಾಗಿ ಕಣದಲ್ಲಿ 116 ಅಭ್ಯರ್ಥಿಗಳು

Published On :

ಮಧುಗಿರಿ: ಇಲ್ಲಿನ  ಪುರಸಭೆಗೆ ಮಾ.7 ರಂದು ನಡೆಯಲಿರುವ  ಮಿನಿ ಸಮರದಲ್ಲಿ 23 ವಾರ್ಡ್‌ಗಳಿಗೆ ಒಟ್ಟು 150 ನಾಮ ಪತ್ರಗಳ ಪೈಕಿ 34 ನಾಮ ಪತ್ರಗಳು ವಾಪಸ್ ಪಡೆದು 116 ಅಭ್ಯರ್ಥಿಗಳು  ಅಂತಿಮ ಕಣದಲ್ಲಿ ಉಳಿದು  ತೀವ್ರ ಹಣಾ ಹಣಿಗೆ ರಂಗ ಸಜ್ಜಾಗಿದ್ದಾರೆ. ಕಾಂಗ್ರೆಸ್‌ನಿಂದ 22, ಬಿಜೆಪಿ18, ಜೆಡಿಎಸ್ 23, ಕೆಜೆಪಿ 10, ಬಿಎಸ್‌ಆರ್ 14 ಹಾಗೂ 29 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿ ಒಟ್ಟು 116 ಮಂದಿ ಚುನಾವಣೆ  ಕಣದಲ್ಲಿ ಉಳಿದಿದ್ದಾರೆ.
ಉಮೇದುವಾರರ ಪಟ್ಟಿ: ವಾರ್ಡ್ ನಂ.1.ಮಹಮದ್ ಅಯುಬ್ (ಕಾಂಗ್ರೆಸ್), ನೂರ್ ಶಹಜಾದ್ (ಜೆಡಿಎಸ್), ಸೈಯದ್ ಸಲೀಂ ಪಾಷ (ಬಿಜೆಪಿ), ಕೆ.ಅಬ್ದಲ್ ವಾಜೀದ್ (ಬಿಎಸ್‌ಆರ್), ಸಮೀವುಲ್ಲಾ(ಕೆಜೆಪಿ), ಮಹಮದ್ ಗೌಸ್ ಫೀರ್ ಅಹಮದ್, ರಫೀಕ್ ಪಾಷ, ಸಿಕಂದರ್ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.
ವಾರ್ಡ್ ನಂ.2
ಚಿಕ್ಕಣ್ಣ (ಕಾಂಗ್ರೇಸ್), ಎಂ.ಜಿ. ರಾಮು (ಜೆಡಿಎಸ್), ಅನಿಲ್ ಕುಮಾರ್ (ಬಿಜೆಪಿ),  ಷೌಕತ್ (ಬಿಎಸ್‌ಆರ್), ಸೈಯದ್ ಮುನಾವರ್ (ಕೆಜೆಪಿ),
ವಾರ್ಡ್ ನಂ.3
ಎಂ.ಎನ್.ವಿಜಯಲಕ್ಷ್ಮೀ(ಕಾಂಗ್ರೆಸ್), ರುಖೀಯಬೀ (ಜೆಡಿಎಸ್), ಶಿವಮ್ಮರಾಜು(ಬಿಜೆಪಿ), ಗುಲ್ಜಾರ್ ಉನ್ನಿಸಾ (ಬಿಎಸ್‌ಆರ್), ಪಾರ್ವತಮ್ಮ, ಜಯಲಕ್ಷ್ಮೀ, ನಾಗಮ್ಮ, ನಾಗಮ್ಮ, ಹಸೀನಾ ಬೇಗಂ ಪಕ್ಷೇತರರಾಗಿ ಕಣದಲ್ಲಿದ್ದಾರೆ.
ವಾರ್ಡ್ ನಂ. 4
ಎಂ.ವಿ.ರುದ್ರರಾಧ್ಯ (ಕಾಂಗ್ರೇಸ್), ಎಂ.ಜಿ.ರಾಮಕೃಷ್ಣ (ಜೆಡಿಎಸ್), ವಿ. ಶಂಕರ್ (ಬಿಜೆಪಿ),ಅಜ್ಮತುಲ್ಲಾಖಾನ್(ಕೆಜೆಪಿ), ಅಲೀಮುಲ್ಲಾ, ಕಾಮರಾಜು ಪಕ್ಷೇತರರಾಗಿದ್ದಾರೆ.
ವಾರ್ಡ್ ನಂ.5
ಮಹಮದ್ ಜಾಫರ್ ಸಾಧಿಕ್(ಕಾಂಗ್ರೆಸ್), ಸೈಯದ್ ಕರೀಂ (ಜೆಡಿಎಸ್), ಮಹಮದ್ ಆಲಿ(ಬಿಎಸ್‌ಆರ್), ರಿಜ್ವಾನ್ (ಕೆಜೆಪಿ), ಎಸ್.ದಯಾನಂದ್, ಎಲ್.ಬಸವರಾಜು, ಎಂ.ಬಿ.ಮಂಜುನಾಥ್, ಸೈಯದ್ ಮಜಿಮಲ್ಲ ಪಾಷ ಪಕ್ಷೇತರರಾಗಿ ಇದ್ದಾರೆ.
ವಾರ್ಡ್ ನಂ 6
ಎಂ.ಎಸ್. ಚಂದ್ರಶೇಖರ್ (ಕಾಂಗ್ರೆಸ್), ರಂಗಶ್ಯಾಮಯ್ಯ (ಜೆಡಿಎಸ್), ಹನುಮಣ್ಣ (ಬಿಜೆಪಿ),ಬಿ.ವಿರೇಂದ್ರ ಪ್ರಸಾದ್ (ಬಿಎಸ್‌ಆರ್), ಪಿ. ವೆಂಕಟರಾಮು (ಕೆಜೆಪಿ), ಮಮತಾದೇವಿ (ಕೆಜೆಪಿ), ಜರೀನ್ ಖಾನಂ, ಜುಬೇದಾಬಾನು ಪಕ್ಷೇತರರು.
ವಾರ್ಡ್ ನಂ 7
ಮಹಾಲಕ್ಷ್ಮೀ(ಕಾಂಗ್ರೆಸ್),ಎಲ್.ಆರ್.ಮಂಜುಳ (ಜೆಡಿಎಸ್),ಲಕ್ಷ್ಮಮ್ಮ (ಬಿಜೆಪಿ), ಭಾರತಿ(ಬಿಎಸ್‌ಆರ್), ಮಮತಾದೇವಿ (ಕೆಜೆಪಿ), ಜರೀನ್ ಖಾನ್, ಜುಬೇದಾಬಾನು.  
ವಾರ್ಡ್ ನಂ.8
ಮಂಜುನಾಥ್ (ಕಾಂಗ್ರೆಸ್),ಎಂ.ವಿ. ಗೋವಿಂದರಾಜು (ಜೆಡಿಎಸ್), ರವಿಕುಮಾರ್ (ಬಿಜೆಪಿ), ಶಿವಲಿಂಗಪ್ಪ(ಬಿಎಸ್‌ಆರ್).
ವಾರ್ಡ್ ನಂ.9
ಎಂ.ಜಿ.ಗೋಪಿನಾಥ್ (ಕಾಂಗ್ರೆಸ್), ಎಂ.ಎಸ್.ಕೃಷ್ಣಮೂರ್ತಿ (ಜೆಡಿಎಸ್), ಬಿ.ಪಿ.ನಾರಾಯಣ್ (ಬಿಜೆಪಿ), ಎ.ಎನ್.ಬಾಷ ಪಕ್ಷೇತರರಾಗಿದ್ದಾರೆ.
ವಾರ್ಡ್ ನಂ.10
ರಮೇಶ್ (ಕಾಂಗ್ರೆಸ್), ಎಂ.ವಿ. ಮಂಜುನಾಥ್ (ಜೆಡಿಎಸ್), ಎ.ನರಸಿಂಹಮೂರ್ತಿ(ಕೆಜೆಪಿ).
ವಾರ್ಡ್ ನಂ.11
ತಿಮ್ಮರಾಯಪ್ಪ (ಕಾಂಗ್ರೆಸ್), ತ್ಯಾಗ ರಾಜು (ಜೆಡಿಎಸ್), ಪಿ.ಎಲ್.ನರಸಿಂಹಮೂರ್ತಿ,ಮಂಜುನಾಥ್, ಪಿ.ರಾಜಣ್ಣ ಪಕ್ಷೇತರರು.
ವಾರ್ಡ್ ನಂ.12
ರತ್ನಮ್ಮ (ಕಾಂಗ್ರೆಸ್), ಎ.ಆರ್.ಸಲೀಂ ಉನ್ನಿಸಾ (ಜೆಡಿಎಸ್), ಪೈರೋಜ್ ಖಾನಂ(ಬಿಎಸ್‌ಆರ್), ಸಭೀಹ ಭಾನು ಪಕ್ಷೇತರರು.
ವಾರ್ಡ್ ನಂ.13
ಎಲ್.ರಾಧ (ಕಾಂಗ್ರೆಸ್),ಎಂ.ಜಿ. ರೇಖಾ (ಜೆಡಿಎಸ್), ವಾರ್ಡ್ ನಂ.14, ಎಂ.ಜಿ. ಗಣೇಶ್ (ಕಾಂಗ್ರೆಸ್), ಎಂ.ಎನ್. ರಾಮೇಗೌಡ (ಬಿಜೆಪಿ), ಎಂ.ಆರ್.ವಿಶ್ವನಾಥ್ (ಜೆಡಿಎಸ್).
ವಾರ್ಡ್ ನಂ.15
ಎನ್.ಗಂಗಣ್ಣ(ಕಾಂಗ್ರೆಸ್), ನಾಗಭೂಷಣ (ಬಿಜೆಪಿ), ಎಸ್.ನಾಗರಾಜು(ಜೆಡಿಎಸ್), ಕೆ.ಎಸ್.ಆದಿಶೇಷಗುಪ್ತ, ಎಚ್.ದೇವರಾಜು ಪಕ್ಷೇತರರು.
ವಾರ್ಡ್ ನಂ.16
ಎನ್. ನಳಿನ (ಕಾಂಗ್ರೆಸ್),ಮಂಜುಳಾ ಖಾದ್ರಿ (ಜೆಡಿಎಸ್), ಎಂ.ಸಿದ್ದಗಂಗಂಮ್ಮ (ಬಿಜೆಪಿ),ನಂಜಮ್ಮ (ಬಿಎಸ್‌ಆರ್), ಸುಶೀಲಮ್ಮ (ಕೆಜೆಪಿ), ಆರ್.ವನಜ, ಎಂ.ಶೋಭಾ ಪಕ್ಷೇತರರು.
ವಾರ್ಡ್ ನಂ.17
ಜಿ.ಪಾರ್ವತಮ್ಮ (ಕಾಂಗ್ರೆಸ್), ಗೌರಮ್ಮ (ಜೆಡಿಎಸ್), ಬಿ.ಎ.ಸುಮ (ಬಿಜೆಪಿ), ಶಾರದಮ್ಮ(ಬಿಎಸ್‌ಆರ್), ಗಿರಿಜಮ್ಮ, ಪುಟ್ಟಮ್ಮ ಪಕ್ಷೇತರರು.
ವಾರ್ಡ್ ನಂ.18
ಜಿ.ಎ.ಮಂಜುನಾಥ್ (ಜೆಡಿಎಸ್), ಲೋಕಾಭೀರಾವ್ (ಬಿಜಿಪಿ), ನಟರಾಜು(ಕೆಜೆಪಿ),ನಾಗರಾಜಗೌಡ,ಶಿವಕುಮಾರ್ ಪಕ್ಷೇತರರರು.
ವಾರ್ಡ್ ನಂ.19
ಎಂ.ಆರ್.ಜಗನ್ನಾಥ್, (ಕಾಂಗ್ರೆಸ್), ಎಂ.ಎಸ್.ಚಂದ್ರಶೇಖರ್ (ಜೆಡಿಎಸ್), ರಾಜನಾಯ್ಕ್  (ಬಿಜೆಪಿ), ಲಕ್ಷ್ಮೀನಾರಾಯಣ ಪಕ್ಷೇತರರು.
ವಾರ್ಡ್ ನಂ.20
ಎಂ.ಕೆ.ನಂಜುಂಡಯ್ಯ (ಕಾಂಗ್ರೆಸ್),ರಹೀಫ್ ಪಾಷ(ಬಿಜೆಪಿ)ಆರ್.ಸುರೇಶ್ (ಜೆಡಿಎಸ್), ಶಿವರಾಮಯ್ಯ (ಬಿಎಸ್‌ಆರ್).
ವಾರ್ಡ್ ನಂ.21
ಭಾಗ್ಯ(ಕಾಂಗ್ರೆಸ್),ಕೆ.ಭಾರತಿ (ಬಿಜೆಪಿ), ಎಂ.ಆರ್.ಶೋಭಾ (ಜೆಡಿಎಸ್),ಎಂ.ಎಸ್.ಅಮೃತವರ್ಷಿಣಿ(ಬಿಎಸ್‌ಆರ್).

ವಾರ್ಡ್ ನಂ.22
ಶ್ರೀನಿವಾಸಮೂರ್ತಿ(ಕಾಂಗ್ರೆಸ್), ಎಚ್.ನಾರಾಯಣಪ್ಪ (ಬಿಜೆಪಿ), ಕೆ.ಪ್ರಕಾಶ್ (ಜೆಡಿಎಸ್), ಎಲ್. ಪ್ರಕಾಶ್(ಬಿಎಸ್‌ಆರ್)

ವಾರ್ಡ್ ನಂ.23
ಬಿ.ಕೆ.ಶಕುಂತಲ ಹಾಲಪ್ಪ (ಕಾಂಗ್ರೆಸ್), ಶ್ರೀದೇವಿ (ಜೆಡಿಎಸ್), ಆರ್.ಕೆ.ಕೃಪಾಗೌಡ(ಬಿಎಸ್‌ಆರ್).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.