ಉಡುಪಿ

ಕಾಪು: ಪರಿಹಾರಧನ ಬಿಡುಗಡೆ

Published On :

ಕಾಪು: ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಾರೋಗ್ಯ ಪೀಡಿತ ಬಡರೋಗಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶಾಸಕ ಲಾಲಾಜಿ ಆರ್. ಮೆಂಡನ್ ಅವರ ಶಿಫಾರಸ್ಸಿನ ಮೇರೆಗೆ ರು. 5,51,000 ಪರಿಹಾರ ಧನ ಬಿಡುಗಡೆಯಾಗಿದೆ.
ಮಲ್ಲಾರು ಗ್ರಾಮದ ಫಜಲುಲ್ಲಾ ಅವರಿಗೆ ರು. 60,000, ಕಿಲ್ಪಾಡಿ ಗ್ರಾಮದ ಅಬ್ದುಲ್ ಹಮೀದ್ ಅವರಿಗೆ ರು. 50,000, ಬಂಟಕಲ್ಲು ಗ್ರಾಮದ ಸೋಮಪ್ಪ, ಸೈಯದ್ ಅಹಮದ್  ಉಚ್ಚಿಲ ಅವರಿಗೆ ತಲಾ ರು. 40,000 ಅನುದಾನ ಬಿಡುಗಡೆಯಾಗಿದೆ.
ಪೆರ್ಡೂರಿನ ಚಂದ್ರಶೇಖರ್, ಹಾವಂಜೆಯ ಶಂಕರ ಶೆಟ್ಟಿ, ಬೊಮ್ಮರಬೆಟ್ಟಿನ ನರಸಿಂಹ ಶೆಟ್ಟಿ ಇವರಿಗೆ ತಲಾ ರು. 35,000, ಮಂಡಾರು ಗ್ರಾಮದ ರೋಶನ್ ಅವರಿಗೆ ರು. 30,000, ನಡ್ಸಾಲು ಗ್ರಾಮದ ಐತಪ್ಪ ದೇವಾಡಿಗ, ಕಾಡಿಪಟ್ನದ ವಾಮನ ಕೋಟ್ಯಾನ್ ಅವರಿಗೆ ತಲಾ ರು. 25,000 ಬಿಡುಗಡೆಯಾಗಿದೆ.
ಅದೇ ರೀತಿ ನಾಡ ಗ್ರಾಮದ ಜಯಂತಿ, ಪಾಂಗಾಳದ ಆಶಾ ಪಿ., ಕುರ್ಕಾಲಿನ ಸುದರ್ಶನ್, ಮೂಳೂರಿನ ಅಹಮ್ಮದ್ ಅವರಿಗೆ ತಲಾ ರು. 20,000, ಮಲ್ಲಾರಿನ ಕೆ. ಮಾಧವ, ಎರ್ಮಾಳಿನ ವಿಠಲ ಸುವರ್ಣ, ತೆಂಕ ಗ್ರಾಮದ ಹರೀಶ್ ಆಚಾರ್ಯ, ಎಲ್ಲೂರಿನ ಮಹಮ್ಮದ್ ಗೌಸ್ ಅವರಿಗೆ ತಲಾ ರು. 15,000, ಎರ್ಮಾಳಿನ ಶೋಭಾ ಆರ್. ಅಮೀನ್, ಕುರ್ಕಾಲಿನ ಕೆ. ಕುಂಜಣ್ಣ, ಉಳಿಯಾರಗೋಳಿಯ ಪುಷ್ಪ ಪುತ್ರನ್ ಅವರಿಗೆ ತಲಾ ರು. 10,000 ಹಾಗೂ ಶಿರ್ವ ಗ್ರಾಮದ ತಾಜುದ್ದೀನ್ ಸಾಹೇಬ್ ಅವರಿಗೆ ತಲಾ ರು. 6,000 ಬಿಡುಗಡೆಯಾಗಿರುತ್ತದೆ ಎಂದು ಶಾಸಕರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.