ನಕ್ಕಾಗ ಹಲ್ಲಿನ ಬದಲು ಮನಸು ಕಾಣುವಂತಿದ್ದರೆ?
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ನಕ್ಕಾಗ ಹಲ್ಲಿನ ಬದಲು ಮನಸು ಕಾಣುವಂತಿದ್ದರೆ?
ಎಲ್ಲ ಹುಳುಕುಗಳು ಕಾಣುತ್ತವೆ ಎಂದು ಯಾರೂ ನಗುತ್ತಲೇ ಇರಲಿಲ್ಲ.
ಫ್ಯಾಷನ್ ಡಿಸೈನರ್ ಮಧು, 9945737427
ಗಿನ್ನಿಸ್ ದಾಖಲೆ ಮಾಡಲು ನೂರು ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದೇನೆ. ಚೆಲುವೆಯರು ಸಿಗ್ತಾರಾ?
ಮೊದಲು ಒಂದು ಆಗಿ, ಎರಡನೆಯದು ಮಾಡಿಕೊಳ್ಳಲು ಪ್ರಯತ್ನಿಸು.
ವಿ. ಹೇಮಂತಕುಮಾರ, ಬೆಂಗಳೂರು, 9035992900
ಕಾಫಿ ಕೊಡೋ ನೆಪದಲ್ಲಿ ಕೈ ಮುಟ್ತಾಳಲ್ಲ?
ತಿಂಡಿಕೊಡೋ ನೆಪದಲ್ಲಿ ಕೆನ್ನೆ ತಟ್ಟಬಹುದು ಕಾಯ್ತಿರು.
ರವಿಕುಮಾರ ಜಿ.ಬಿ., 9449669897
ಮಂತ್ರಿಗಳು ಕಾರಿನಲ್ಲಿ ಹೋಗುವಾಗ ಹಿಂದೆ ಮುಂದೆ ಕಾರುಗಳು ಏಕೆ?
ಜತೆಗೆ ಬಾಡಿ ಮತ್ತು ಗಾಡಿ ಎರಡೂ ಹೆಚ್ಚಿದ್ದಷ್ಟೂ ಅವರಿಗೆ ಸಂತೋಷ.
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಈಗಿನ ಹುಡುಗರಿಗೆ ಬಾರು ತವರು ಆದಂತಿದೆಯಲ್ಲಾ?
ಬಾರು ತವರಾದರೆ ಬಸ್ಸ್ಟ್ಯಾಂಡೇ ಮಾವನಮನೆ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

