ಪ್ರೀತಿ ಮಾಯೆ ಹುಶಾರು, ಕಣ್ಣೀರ್ ಮಾರೊ ಬಜಾರು...
ಪ್ರೀತಿ ಮಾಯೆ ಹುಶಾರು, ಕಣ್ಣೀರ್ ಮಾರೊ ಬಜಾರು, ಅನ್ನುವ ಮಾತು ಇಂದಿನ ಕಾಲಕ್ಕೂ ಸರಿ ಹೊಂದುತ್ತಾ?
ಅದಕ್ಕೇ ಅಲ್ವೇ ಯೋಗರಾಜ್ ಭಟ್ಟರು ಯಾವ್ದಕ್ಕೂ ಕರ್ಚೀಪು ಇಟ್ಕೊಂಡಿರಿ ಅಂದಿದ್ದು!
ಶ್ರೀಧರ್ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಸಖತ್, ಸೂಪರ್, ಬೊಂಬಾಟ್, ಯಾರಿಂದ ಯಾರಿಗಾಗಿ ಸೃಷ್ಟಿಯಾದವು?
ಯಾರೇ ಸೃಷ್ಟಿಸಿರಲಿ ಚೆನ್ನಾಗಿ ಬಳಸಿಕೊಂಡಿದ್ದು ಮಾತ್ರ ಚಿತ್ರರಂಗ.
ವಿಠ್ಠಲ . ಲ. ಗಲಗಲಿ, ಕುಪ್ಪೇಲೂರು
ಭಟ್ರೆ, ಕಾಲಗಳಲ್ಲಿ ಎಷ್ಟು ವಿಧ?
ಸದ್ಯ 2 ವಿಧ. ಒಂದು ಆಪತ್ಕಾಲ, ಎರಡನೆಯದು ಸಕಾಲ!
ವಿ. ಹೇಮಂತಕುಮಾರ, ಬೆಂಗಳೂರು, 9035992900
ಮೆಸೇಜು ಮಾಡಿಯೇ ಮನಸ್ಸು ಕೆಡಿಸಿದಳಲ್ಲ?
ಮಸಾಜ್ ಮಾಡಿ ದೇಹ ಕೆಡಿಸಿಯಾಳು ಹುಶಾರ್.
ಹಾಡ್ತಾ ಹಾಡ್ತಾ ರಾಗ, ಕೆಮ್ತಾ ಕೆಮ್ತಾ ರೋಗ, ಪ್ರೀತಿಸ್ತಾ ಪ್ರೀತಿಸ್ತಾ?
ಮದುವೆಯಾಗಿ ಬೇಗ!
- ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

