ಟೀಚರ್: ಒಂದು ವೇಳೆ ನಿಮ್ಮ 'ಬೆಸ್ಟ್ ಫ್ರೆಂಡ್' ಮತ್ತು 'ಗರ್ಲ್‌ಫ್ರೆಂಡ್' ಪ್ರಯಾಣ ಮಾಡ್ತಿರೋ ದೋಣಿ ಮುಳುಗೋದಕ್ಕೆ ಶುರುವಾಯ್ತು ಅನ್ಕೊಳ್ಳಿ. ಆಗ ಯಾರನ್ನ ಕಾಪಾಡ್ತೀರಾ?
ಮರಿಕೋಲ್ಯ: ಇಬ್ರೂ ಮುಳುಗಿ ಸಾಯ್ಲಿ. ಒಂದೇ ದೋಣೀಲಿ ಏನು ಕೆಲ್ಸ ಇಬ್ರಿಗೆ?!
-----
ಕೋಲ್ಯ: ನನಗೆ ಬೆಳಗ್ಗೆ ಎದ್ದಾಕ್ಷಣ ಉಸಿರಾಡೋದಕ್ಕೆ ತುಂಬಾ ಕಷ್ಟ ಆಗ್ತಾ ಇದೆ.
ತಿಮ್ಮ: ಆಗ್ದೆ ಇರುತ್ತಾ? ಪ್ರತಿದಿನ ಬೆಳಗ್ಗೆ 'ಬಾಬಾ ರಾಮ್‌ದೇವ್' ಭಾರತದಲ್ಲಿರೋ ಆಕ್ಸಿಜನ್ ಎಲ್ಲಾ ಎಳ್ಕೊಂಡು ಬಿಡ್ತಾರಲ್ಲ!