ಕೋಲ್ಯ: ರಾತ್ರಿಯೆಲ್ಲ ನಿದ್ರೆಯಿಲ್ಲ, ಬೆಳಗ್ಗೆ ಮನಸ್ಸಿಗೆ ಸುಖವಿಲ್ಲ, ಕೂತಲ್ಲಿ ಕೂಡಲಾಗುತ್ತಿಲ್ಲ, ನಿಂತಲ್ಲಿ ನಿಲ್ಲಲಾಗುತ್ತಿಲ್ಲ, ಏನೋ ಆತಂಕ, ಏನೋ ಭ್ರಮೆ, ಊಟವಂತೂ ಸೇರುತ್ತಲೇ ಇಲ್ಲ...ಹೇ ಭಗವಂತ ಇದೇನಾ 'ಪ್ರೀತಿ' ಅಂದ್ರೆ?
ಭಗವಂತ: ಇದು ಪ್ರೀತಿಯಲ್ಲ ಪುತ್ರ. 'ಚಿಕನ್ ಗುನ್ಯಾದ' ಲಕ್ಷಣ. ಮೊದಲು ಡಾಕ್ಟರ್ ಹತ್ರ ಹೋಗು!