ಜಾದೂಗಾರ- ನಾನೀಗ ಈ ಮಹಿಳೆಯನ್ನು ಎರಡಾಗಿ ತುಂಡರಿಸುತ್ತೇನೆ.
ವೀಕ್ಷಕ- ಇರೋ ಒಂದು ಸಮಸ್ಯೆಯನ್ನು ಎರಡಾಗಿಸೋ ಉಸಾಬರಿ ಬೇಕಾ?
---
ಗ್ರಾಹಕ- ನಂಗೆ ಒಂದು ಗಂಡು ಫ್ಯಾನ್, ಇನ್ನೊಂದು ಹೆಣ್ಣು ಫ್ಯಾನ್ ಕೊಡಿ.
ಅಂಗಡಿಯವ- ನಿಮಗೇನು ಸರಿ ಇದೆಯಾ? ಫ್ಯಾನ್ನಲ್ಲಿ ಗಂಡು-ಹೆಣ್ಣು ಇರುತ್ತಾ?
ಗ್ರಾಹಕ- ಸರಿ ಹಾಗಾದ್ರೆ, ಒಂದು ಬಜಾಜ್ ಫ್ಯಾನ್, ಇನ್ನೊಂದು ಉಷಾ ಫ್ಯಾನ್ ಕೊಡಿ.