ಕೋಲ್ಯ ಗೆಳತಿಗೆ ಹೇಳಿದ್ದು: ನೀನು ಅತ್ತರೆ ನಾನು ಅಳುತ್ತೇನೆ. ನೀ ನಕ್ಕಾಗ ನಾನೂ ನಗುತ್ತೇನೆ. ನೀನು ಬೆಟ್ಟದ ತುದಿಯಿಂದ ಹಾರಿದರೆ....... ನಾನು ಇನ್ನೂ ದೊಡ್ಡದಾಗಿ ನಗುತ್ತೇನೆ.
---
ಫಂಟಾ ಹೆಂಡತಿಗೆ ಹೇಳಿದ: ಇವತ್ತು ಭಾನುವಾರ. ನಾನು ತುಂಬ ಖುಷಿಯಿಂದ ಕಾಲ ಕಳೆಯಬೇಕು. ಹೀಗಾಗಿ ಮೂರು ಸಿನಿಮಾ ಟಿಕೇಟ್ ತಂದಿದೀನಿ..... ನಿಂಗೆ ಮತ್ತು ನಿನ್ನ ಅಪ್ಪ- ಅಮ್ಮಂಗೆ..