ಕೋಲ್ಯ: ಆ್ಯಪಲ್‌ಗೆ ರೇಟ್ ಎಷ್ಟು?
ಅಂಗಡಿಯವ: ಹತ್ತು ಹಣ್ಣಿಗೆ 100 ರುಪಾಯಿ.
ಕೋಲ್ಯ: ಏನ್ರೀ, ಸ್ವಲ್ಪ ಕಮ್ಮಿ ಮಾಡ್ಕೋಳಕ್ಕಾಗಲ್ವಾ?
ಅಂಗಡಿಯವ: 80 ರುಪಾಯಿಗೆ 8 ಹಣ್ಣು ಕೊಡ್ತೀನಿ.
ಕೋಲ್ಯ: ಹಂಗ್ ಬನ್ನಿ ದಾರಿಗೆ..ಕೊಡಿ, ಕೊಡಿ...
ಹುಡುಗಿ: ಅಪ್ಪಾ ಹೇಳಿದ್ರು, ನಾನು ಫೇಲ್ ಆದ್ರೆ ಮದುವೆ ಮಾಡಿಬಿಡ್ತಾರಂತೆ!
ಹುಡುಗ: ಹೆದರ್ಬೇಡ, ಈಗ ಎಷ್ಟು ತಯಾರಿ ಮಾಡ್ಕೊಂಡೆ?
ಹುಡುಗಿ: ರಿಸೆಪ್ಶನ್‌ಗೆ ಡ್ರೆಸ್ ತಗೋಳೋದು ಮಾತ್ರ ಬಾಕಿ ಇದೆ...