ಈತ: 8ರ ಅರ್ಧ ಎಷ್ಟು?
ಆತ: ನಾಲ್ಕು.
ಈತ: ತಪ್ಪು. ಎಂಟನ್ನು ಅಡ್ಡಡ್ಡ ಅರ್ಧ ಮಾಡಿದರೆ ಜೀರೋ. ಉದ್ದುದ್ದ ಅರ್ಧ ಮಾಡಿದರೆ 3!
---------
ಹುಡುಗಿ: ನಂಗೆ ಸೀಟು ಬಿಟ್ಕೊಡಿ. ಏಕೆಂದ್ರೆ ನಾನು ಗರ್ಭಿಣಿ.
ಹುಡುಗ: ಆದ್ರೆ ನಿಮ್ಮನ್ನು ನೋಡಿದ್ರೆ ಹಾಗನಿಸಲ್ವಲ್ಲಾ?
ಹುಡುಗಿ: ಹತ್ತು ನಿಮಿಷದ ಹಿಂದಷ್ಟೇ ಪ್ರಗ್ನೆಂಟ್ ಆಗಿದೀನಿ...