ಕೋಲ್ಯನಿಗೆ ಮದುವೆಯಾದ ಮೂರು ತಿಂಗಳಲ್ಲೇ ಮಗುವಾಯಿತು.
ಕೋಲ್ಯ: ಇನ್ನೂ ಮದುವೆ ಆಗಿ 3 ತಿಂಗಳಾಗಿಲ್ಲ ಆಗಲೇ ಮಗು ಹೇಗೆ ಹುಟ್ಟಿತು?
ಹೆಂಡತಿ: ನಿಮ್ಮ ಮದುವೆ ಆಗಿ ಎಷ್ಟು ತಿಂಗಳಾಯ್ತು?
ಕೋಲ್ಯ: 3 ತಿಂಗಳು.
ಹೆಂಡತಿ: ನನ್ನ ಮದುವೆ ಆಗಿ?
ಕೋಲ್ಯ: ಮೂರು ತಿಂಗಳು.
ಹೆಂಡತಿ: ಮಗು ಹುಟ್ಟಿದ್ದು ಎಷ್ಟು ತಿಂಗಳ ನಂತರ?
ಕೋಲ್ಯ: ಮೂರು ತಿಂಗಳು.
ಹೆಂಡತಿ: ಒಟ್ಟು ಎಷ್ಟಾಯ್ತು?
ಕೋಲ್ಯ: 9 ತಿಂಗಳು. ಅರೆ ವಾಹ್! ಹೊಡೀರೀ ಹಲಗೀ....