ಸಂಪಾದಕೀಯ

ಮಾಡರ್ನ್ ಕನ್ನಡದ ಕಂದ ಹೇಳಿದ ನರಿ ಮತ್ತು ಕಾಗೆಯ ಕಥೆ...

Published On :

ಮಾಡರ್ನ್ ಕನ್ನಡದ ಕಂದ ಹೇಳಿದ ನರಿ ಮತ್ತು ಕಾಗೆಯ ಕಥೆ: "There was a ಅಜ್ಜಿ in a ಹಳ್ಳಿ. One day she was ಸುಟ್ಟಿಂಗ್ a ವಡೆ. Oneಕಾಗೆ Came and ಅಬೇಸ್ the ವಡೆ. Then it sat on the ಮರ. ಆ ನರಿ came and  said your ಕಂಠ is so nice so sing a ಹಾಡು for me. Then that ಕಾಗೆopen its ಬಾಯಿ to sing.ಡೊಬಕ್ಕನೆ ವಡೆ fell down. The ನರಿ ಕಚ್ಕೊಂಡು that ವಡೆ went away...
-
ಐದು ವರ್ಷದ ಹುಡುಗ: ಐ ಲವ್ ಯು ಅಮ್ಮ.
ತಾಯಿ: ಲವ್ ಯು ಟೂ ಮಗನೇ....
17 ವರ್ಷದ ಹುಡುಗ: ಐ ಲವ್ ಯು ಅಮ್ಮ.
ತಾಯಿ: ನಿನಗೆ ದುಡ್ಡು ಸಿಗೋದಿಲ್ಲ ಮಗನೇ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.