ಮದುವೆಯೆನ್ನುವುದು ಸಾರ್ವಜನಿಕ ಶೌಚಾಲಯವಿದ್ದಂತೆ. ಹೊರಗಿದ್ದವರು ಒಳಗೆ ನುಗ್ಗಲು ಒದ್ದಾಡುತ್ತಿದ್ದರೆ, ಹೊರಗಿದ್ದವರು ಯಾವಾಗ ಹೊರಗೆ ಹೋಗುತ್ತೇವೋ ಎಂದು ಪರಿತಪಿಸುತ್ತಾರೆ.
ಭಾರತೀಯ ರೈಲಿನಲ್ಲಿ ನಿಮಗೆ ಕೆಳಗಿನ ಬರ್ತ್ ಸಿಕ್ಕರೆ, ಮೇಲಿನ ವ್ಯಕ್ತಿ ಪದೇ ಪದೆ ಕೇಳಲಿರುವ ಪ್ರಶ್ನೆಗೆ ಸಿದ್ಧರಾಗಿ: "ಅಣ್ಣಾ ಯಾವ ಸ್ಟೇಷನ್ನು?"