ಕಾಂಗ್ರೆಸ್ ಸಂಸತ್ತಿನಲ್ಲಿ ಹಣದುಬ್ಬರದ ವಿರುದ್ಧ ಪ್ರತಿಭಟಿಸುತ್ತಿದೆ. ತಿಂಗಳ ಹಿಂದೆ ದೇಶದ ಜನತೆ ಇವರನ್ನು ಸೋಲಿಸಿದ್ದೇ ಹಣದುಬ್ಬರ ಹಾಗೂ ಭ್ರಷ್ಟಾಚಾರ ನಿಯಂತ್ರಿಸದ ಕಾರಣಕ್ಕೆ.
-ಸುನಂದಾ ವಶಿಷ್ಠ
ಪ್ರತಿಬಾರಿ ನಾನು ದೆಹಲಿಯ ಔರಂಗಜೇಬ್ ರಸ್ತೆಯಲ್ಲಿ ಪ್ರಯಾಣಿಸಿದಾಗ, ಟೆಲ್ ಅವಿವ್ನಲ್ಲಿ ಹಿಟ್ಲರ್ ರೋಡ್ ಏಕಿಲ್ಲ ಎಂದು ಯೋಚಿಸುತ್ತೇನೆ.
- ಆನಂದ ರಂಗನಾಥನ್