ಅಡಿಪಾಯ ಸರಿ ಇಲ್ಲದೇ ಇದ್ದರೆ.....
ತಪ್ಪು ಮಾಡುವುದು ಅಪಾಯವಲ್ಲ, ಸಿಕ್ಕಿಬೀಳುವುದು ಅಪಾಯ
ಉಪಾಯಗಳೆಲ್ಲ ನಿಷ್ಕ್ರಿಯವಾದ ಸಂದರ್ಭ
ಹೆಂಡತಿಗೆ ಎದುರು ಉತ್ತರ ನೀಡುವುದು
ಸಂಗೀತಗಾರನ ಮನೆಯಲ್ಲಿ ಬಾಡಿಗೆಗಿರುವುದು
ಬಾಸ್ ಮಾಡುತ್ತಾನೆಂದು ತಾನೂ ಕೆಲಸದ ಸಮಯದಲ್ಲಿ ತೂಕಡಿಸುವುದು
ಆದಾಯ ಇಲ್ಲದ ಬದುಕು
ಎಲ್ಲರನ್ನೂ 100ರ್ ನಂಬುವುದು
ಎಲ್ಲರನ್ನೂ 100ರ್ ಅನುಮಾನಿಸುವುದು
ಪ್ರಶ್ನಿಸದೇ ಒಪ್ಪಿಕೊಳ್ಳುವುದು ಮತ್ತು ಕಂಡಕಂಡವರನ್ನು ಅಪ್ಪಿಕೊಳ್ಳುವುದು
ಶ್ರುತಿಯಿಲ್ಲದೇ ಹಾಡುವುದು ಮತ್ತು ಮಿತಿಯಿಲ್ಲದೇ ಕುಡಿಯುವುದು
ಕವನ ವಾಚನ ಸಮಾರಂಭದ ಎದುರಿಗೆ ಹಾಕಬೇಕಾದ ಫಲಕ
ಪೊಲೀಸನ ಮಗಳನ್ನು ಪ್ರೀತಿಸುವುದು
ಸ್ಯಾಲರಿ ಸಾಲದು ಎಂದು ಸಾಲ ಕೊಳ್ಳುತ್ತಲೇ ಇರುವುದು
-ವಿಶ್ವನಾಥ ಸುಂಕಸಾಳ
vishwasunkasal@yahoo.com