ಹೇಮಾ ಮಾಲಿನಿಗೆ ಇದು ಖಂಡಿತಾ ಖುಶಿ ತರಲಿದೆ- 'ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಆರ್.ಒ ನೀರನ್ನು ಒದಗಿಸಲಿರುವ ಸದಾನಂದ ಗೌಡ'
- ರಮೇಶ್ ಶ್ರೀವತ್ಸ್
ಕಾಂಗ್ರೆಸ್ 2011ರಲ್ಲಿ- ಮೋದಿ ಪ್ರಧಾನಿಯಾಗಲು ಸಾಧ್ಯವಿಲ್ಲ
2012ರಲ್ಲಿ- ನಾವು ಬಿಜೆಪಿಯನ್ನು ಚಚ್ಚಿಬಿಡುತ್ತೇವೆ
2013ರಲ್ಲಿ- ಚಾಯಿವಾಲಾ ಹೇಗೆ ಗೆಲ್ಲಲು ಸಾಧ್ಯ?
2014ರಲ್ಲಿ- ದಯವಿಟ್ಟು ನಮ್ಮನ್ನು ವಿಪಕ್ಷ ನಾಯಕರಾಗಲು ಬಿಡಿ?
- ಡಾ. ಶ್ವೇತಾ ಪಟೇಲ್