ಚಂದ್ರ ಪೂಜಾರಿ, ಕುಂದಾಪುರ, 9731819756
ಪುಕ್ಕಟೆಯಾಗಿ ಸಿಗುವುದು ಯಾವುದು?
ಹೆಂಡತಿಯ ಬೈಗುಳ!
ವಿ. ಹೇಮಂತಕುಮಾರ, ಬೆಂಗಳೂರು, 9901739104
ಕೆಲವರು ಮಲಗುವಾಗ ಪಕ್ಕದಲ್ಲಿ ದಿಂಬು ಇಟ್ಟುಕೊಂಡಿರುತ್ತಾರಲ್ಲಾ?
ಯಾರನ್ನೋ ಕಲ್ಪಿಸಿಕೊಂಡು ದಿಂಬು ತಬ್ಬಿಕೊಂಡಾಗ ಮೆತ್ತಗೆ ಫೀಲಾಗಲಿ ಅಂತ!
ಪಿ.ಜಿ. ರಾಜ್, ಶಿವಮೊಗ್ಗ, 9739363071
ಹೆಂಗಸರ ಬುದ್ಧಿ ಮೊಳಕಾಲ ಕೆಳಗೆ ಎನ್ನುತ್ತಾರೆ. ಅದೇರೀತಿ ಗಂಡಸರ ಬುದ್ಧಿ?
ಸದಾ ಅದಕ್ಕಿಂತ ಮೇಲೆ!
ರಮಾ ವೆಂಕಟೇಶ,
ನಾಗಮಂಗಲ
ವಾತ್ಸಾಯನ ಕಾಮಸೂತ್ರವನ್ನೇ ಏಕೆ ಬರೆದ?
ನಮ್ಮಂಥವರ ಜೀವನ ಸುಸೂತ್ರವಾಗಿರಲಿ ಅಂತ!
ಶ್ರೀಧರ ಡಿ. ರಾಮಚಂದ್ರಪ್ಪ, ಚಿತ್ರದುರ್ಗ, 9880791106
ಪ್ರೇಮ ರಾಜ್ಯಕ್ಕೆ ಅಧಿಪತಿ ಹುಡುಗರಾ? ಇಲ್ಲಾ ಹುಡುಗಿಯರಾ?
ಪ್ರೇಮ ರಾಜ್ಯದಲ್ಲಿ ಹುಡುಗರು ಕೇವಲ ಪತಿ!
-ಬಾಣಭಟ್ಟ