ಹಫೀಜ್ ಸಯೀದ್ನ ಹೃದಯ ಪರಿವರ್ತನೆ ಮಾಡಲು ವೈದಿಕ್ ಹೋಗಿದ್ದರು ಎಂಬ ಸುದ್ದಿ ತಿಳಿಯುತ್ತಿದ್ದಂತೆ 'ಮೆದುಳನ್ನು ಪರಿವರ್ತಿಸಲು ಅವರಿಂದ ಸಾಧ್ಯವೇ' ಎಂದು ರಾಹುಲ್ ಗಾಂಧಿ ಅವರಲ್ಲಿ ಕೇಳುತ್ತಿದ್ದಾರೆ.
- ದ ಬ್ಯಾಡ್ ಡಾಕ್ಟರ್
ಪ್ಯಾಲೆಸ್ತೀನ್ ಸ್ಫೋಟಗಳ ವಿರುದ್ಧ ಪ್ರತಿಭಟಿಸುತ್ತಿರುವ ಭಾರತೀಯರು ಬಾಂಗ್ಲಾದೇಶದಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಹಿಂದೂಗಳ ಹತ್ಯಾಕಾಂಡ ನಡೆದಾಗ 'ಜಾತ್ಯತೀತ ರಜೆ'ಯಲ್ಲಿದ್ದರೆ?
- ಭಕ್ ಸಾಲಾ