ಹಫೀಜ್ ಸಯೀದ್ ಅವರ ಹೃದಯ ಪರಿವರ್ತನೆ ಮಾಡಲು ವೈದಿಕ್ ಹೋಗಿದ್ದರು ಎಂದರು ಬಾಬಾ ರಾಮ್‌ದೇವ್. ವೈದಿಕ್ ಪತ್ರಕರ್ತರೇ ಅಥವಾ ಹೃದಯ ಶಸ್ರ್ತಚಿಕಿತ್ಸೆಯ ವೈದ್ಯರೇ?
- ಡೊನಾಲ್ಡ್ ಡಕ್
ಆರ್‌ಎಸ್‌ಎಸ್‌ನ ಎಬಿಸಿಯನ್ನೂ ತಿಳಿಯದ ರಾಹುಲ್ ಗಾಂಧಿ, ಮೊದಲು ಆರ್‌ಎಸ್‌ಎಸ್ ಮಹಾತ್ಮಾ ಗಾಂಧಿಯನ್ನು ಕೊಂದಿತು ಎಂದರು. ಈಗ ವೈದಿಕ್ ಆರ್‌ಎಸ್‌ಎಸ್‌ನವರು ಎನ್ನುತ್ತಿದ್ದಾರೆ. ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಿ ರಾಹುಲ್.
- ಸುಶೀಲ್ ಕುಮಾರ್ ಮೋದಿ