ದೆಹಲಿಯಲ್ಲಿ ಹೊಸ ಸರ್ಕಾರ ರಚಿಸುವಾಗ ಧರಣಿ ಹಬ್ಬ ಶುರುವಾಗಲಿದೆಯೇ? ಕೇಜ್ರಿವಾಲ್ ಮತ್ತು ಗ್ಯಾಂಗ್ ಪ್ರಾಯೋಜಕರು!
- ಅಮಿತ್ ಶ್ರೀವಾಸ್ತವ
ವರದಿಗಾರ: ನಿಮಗೆ ಸಚಿನ್ ಯಾರೆಂದು ಗೊತ್ತೆ?
ಮರಿಯಾ ಶರಾಪೋವಾ: ಗೊತ್ತಿಲ್ಲ
ವರದಿಗಾರ: ನಿಮಗೆ ರಾಹುಲ್ ಗಾಂಧಿ ಗೊತ್ತೆ?
ಮರಿಯಾ: ಗೊತ್ತು! ವಿಶ್ವದ ಏಕೈಕ 44 ವರ್ಷದ ಯುವಕನಲ್ಲವೇ?
- ಕಾಲಾ ಕುತ್ತಾ