ಐದು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಬಂಡಾಯ ಎದುರಿಸುತ್ತಿದೆ ಎಂಬುದಲ್ಲ ಸುದ್ದಿ. ಅದಕ್ಕೆ ಇಷ್ಟೆಲ್ಲ ಸಮಯ ಹೇಗೆ ತೆಗೆದುಕೊಂಡಿತು ಎಂಬುದೇ ಪ್ರಶ್ನೆ.
- ಮಾಧವನ್ ನಾರಾಯಣನ್
ತಾನು ಹಾರಲು ಸಾಧ್ಯವಾಗುವಂತೆ ಯಂತ್ರ ಕಂಡುಹಿಡಿದಿರುವುದು ಮನುಷ್ಯನ ಸಾಧನೆಯ ಸಂಕೇತ. ಮೂರ್ಖತನದ ಸಂಕೇತವನ್ನು ವಿಮಾನ ಹೊಡೆದುರುಳಿಸಿದ ಶಸ್ತ್ರಗಳಲ್ಲಿ ಕಾಣಬಹುದು.
-ರಮೇಶ್ ಶ್ರೀವತ್ಸ