'ಕಳಪೆ ಆಹಾರ ಒದಗಿಸಿದ ಆಹಾರ ಉಸ್ತುವಾರಿಯವನಿಗೆ ಅದನ್ನೇ ಬಲವಂತದಿಂದ ತಿನ್ನಿಸಿದ ಸಂಸದ'. ಈ ಸುದ್ದಿಯನ್ನು ರೋಚಕವಾಗಿಸುವುದು ಹೇಗೆ? 'ರಂಜಾನ್ ಉಪವಾಸದಲ್ಲಿದ್ದ ಮುಸ್ಲಿಂ ನೌಕರನ ಗಂಟಲಿಗೆ ಬಲವಂತವಾಗಿ ಚಪಾತಿ ತುರುಕಿದ ಶಿವಸೇನೆ ಸಂಸದ'.
ಹಾಗಾದರೆ ಇದೇ ಮಾದರಿಯಲ್ಲಿ ಇನ್ನೊಂದು ಪ್ರಕರಣ ವಿಶ್ಲೇಷಿಸೋಣ.
'ರಂಜಾನ್ನ ಪವಿತ್ರ ಕಾಲದಲ್ಲಿ ಬೆಂಗಳೂರಿನ ಆರು ವರ್ಷದ ಬಾಲೆಯ ಮೇಲೆ ಮುಸ್ಲಿಂ ಯುವಕನ ಅತ್ಯಾಚಾರ'
- ಹೇ.. ನಿಲ್ಲಿ. ಇದು ಕೋಮುವಾದವಾಗುತ್ತದೆ. ತೆಗೆದುಹಾಕಿ ಇದನ್ನು!
- ಐಬಿಟಿಎಲ್