ತಿಮ್ಮ: ನಿನ್ನ ಕಾರ್ ಟೈಯರ್ ಹೇಗೆ ಪಂಕ್ಚರ್ ಆಯ್ತು?

ತಿಮ್ಮ: ನಿನ್ನ ಕಾರ್ ಟೈಯರ್ ಹೇಗೆ ಪಂಕ್ಚರ್ ಆಯ್ತು?
ಕೋಲ್ಯ: ವಿಸ್ಕಿ ಬಾಟಲ್ ಮೇಲೆ ಕಾರು ಓಡಿಸಿದೆ...
ತಿಮ್ಮ: ಏ ನಿನ್ನ,  ವಿಸ್ಕಿ ಬಾಟಲ್ ಕಾಣಿಸಲಿಲ್ವಾ?
ಕೋಲ್ಯ: ಕಾಣಸ್ಲಿಲ್ವೋ...ಅದು ಆ ವ್ಯಕ್ತಿ ಜೇಬಲ್ಲಿ ಇತ್ತು!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com