ಶಾರುಖ್ ಖಾನ್: ನನ್ನ ಶಬ್ದಕೋಶದಲ್ಲಿ ಅಸಾಧ್ಯ ಎನ್ನುವ ಪದವೇ ಇಲ್ಲ. ಸಲ್ಮಾನ್ ಖಾನ್: ನನ್ನ ಶಬ್ದಕೋಶದಲ್ಲಿ ಕತೆ, ಚಿತ್ರಕತೆ, ಚಿತ್ರಸಾಹಿತ್ಯ ಎನ್ನುವ ಪದಗಳೇ ಇಲ್ಲ.
- ಡೊನಾಲ್ಡ್ ಡಕ್
ಆಲಿಯಾ ಭಟ್: ಸಿನಿಮಾ ನೋಡಲು ಹೋಗೋಣ?
ವರುಣ್ ಧವನ್: ಡಾಕ್ಟರ್ ಬಳಿ ಅಪಾಯಿಂಟ್‌ಮೆಂಟ್ ಇದೆ!
ಆಲಿಯಾ: ಕ್ಯಾನ್ಸಲ್ ಮಾಡು. ನಿನಗೆ ಹುಷಾರಿಲ್ಲ ಅಂತ ಹೇಳು.
- ಚಾಣಕ್ಯ ರಿಟರ್ನ್ಸ್