ಕೋಲ್ಯ ತನ್ನ ಬೆಕ್ಕಿಗೆ ತಣ್ಣೀರಿನಿಂದ ಸ್ನಾನ ಮಾಡಿಸುತ್ತಿದ್ದ...

ಕೋಲ್ಯ ತನ್ನ ಬೆಕ್ಕಿಗೆ ತಣ್ಣೀರಿನಿಂದ ಸ್ನಾನ ಮಾಡಿಸುತ್ತಿದ್ದ.
ತಿಮ್ಮ: ಲೇ ಕೋಲ್ಯ, ಈ ಚಳೀಲಿ ಅದರ ಮೇಲೆ ತಣ್ಣೀರು ಸುರಿದ್ರೆ ಸತ್ತು ಹೋಗುತ್ತೋ... (ತಿಮ್ಮ ವಾಪಸ್ ಬಂದು ನೋಡಿದಾಗ, ಬೆಕ್ಕು ನಿಜಕ್ಕೂ ಸತ್ತು ಹೋಗಿತ್ತು)
ತಿಮ್ಮ: ನಾನು ಮೊದ್ಲೇ ಹೇಳಿರ್ಲಿಲ್ವಾ, ತಣ್ಣೀರು ಸುರಿದರೆ ಸಾಯುತ್ತೇ ಅಂತ? ಕೋಲ್ಯ: ಇಲ್ವೋ, ಅದು ಚಳಿಯಿಂದ ಸಾಯ್ಲಿಲ್ಲ. ಸ್ನಾನ ಮಾಡಿಸಿದ ಮೇಲೆ ಒಣಗಲಿ ಅಂತ ಅದನ್ನ ಹಿಂಡಿದೆ ನೋಡು, ಆಗ....!!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com