ಮದುವೆಯ ನಂತರ ಪತಿಯ ಸ್ವಭಾವದಲ್ಲಾಗುವ ಪರಿವರ್ತನೆ.
ಮೊದಲನೆಯ ವರ್ಷ: ಹೇ ಚಿನ್ನ, ನೋಡ್ಕೊಂಡು ನಡಿ ಅಲ್ಲಿ ಗುಂಡಿ(ತಗ್ಗು) ಇದೆ.
ಎರಡನೆಯ ವರ್ಷ: ಅರೇ ಹುಷಾರು ಮಾರಾಯ್ತಿ, ಅಲ್ಲಿ ಗುಂಡಿ ಇದೆ.
ಮೂರನೆಯ ವರ್ಷ: ಏ ಕಣ್ ಕಾಣಲ್ವೇನೇ? ಗುಂಡಿ ಇದೆ ಅಲ್ಲಿ...
ನಾಲ್ಕನೆಯ ವರ್ಷ: ಅಯ್ಯೋ ಅಲ್ಲೆಲ್ಲಿ ಸಾಯೋದಕ್ಕೆ ಹೋಗ್ತಾ ಇದೀಯೇ... ಗುಂಡಿ ಇರೋದು ಇಲ್ಲಿ!