ಅರ್ಜಂಟೀನಾವನ್ನು ಮುಂದಕ್ಕೆ ಕರೆದೊಯ್ಯಲು ಮೆಸ್ಸಿ ಇದ್ದಾರೆ. ಬ್ರೆಜಿಲ್ ಅನ್ನು ನೇಮಾರ್ ಕರೆದೊಯ್ಯುತ್ತಿದ್ದಾರೆ. ಇಂಗ್ಲೆಂಡ್ ತಂಡವನ್ನು ಬ್ರಿಟಿಷ್ ಏರ್ವೇಸ್ ಹೊತ್ತೊಯ್ಯುತ್ತಿದೆ.
-ಜಾನ್ ಕಾಟ್ಟೆರಿಲ್
ಇವತ್ತು ಮಗುವೊಂದು ನನಗೆ ಕಚ್ಚಿತು. ಆತನಿಗೆ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಉತ್ತಮ ಭವಿಷ್ಯವಿದ್ದಂತೆ ಕಾಣುತ್ತಿದೆ!
- ಪಾಪಾ ಸಿ.ಜೆ