ಮಳೆ ಬಂದಾಗ ಎಲ್ಲ ಪಕ್ಷಿಗಳೂ ಸುರಕ್ಷಿತ ಪ್ರದೇಶಗಳಲ್ಲಿ ಅಡಗಿಕೊಳ್ಳುತ್ತವೆ. ಆದರೆ ಗಿಡುಗ ಮಾತ್ರ ಮೋಡಗಳಿಗಿಂತಲೂ ಮೇಲಕ್ಕೆ ಹಾರಿ ಮಳೆಯಿಂದ ತಪ್ಪಿಸಿಕೊಳ್ಳುತ್ತದೆ. ನಮ್ಮೆಲ್ಲರ ಬದುಕಲ್ಲೂ ಅಷ್ಟೆ, ಸಮಸ್ಯೆಗಳೆಲ್ಲವೂ ಸಮಾನ. ನಾವದನ್ನು ಸ್ವೀಕರಿಸುವ ರೀತಿ ಮಾತ್ರ ಭಿನ್ನವಾಗಿರುತ್ತದೆ. ಸಂಕಷ್ಟಗಳನ್ನು ಯುಕ್ತಿಯಿಂದ ಎದುರಿಸೋಣ.