ರಾಗಿ ಬಿಸ್ಕೆಟ್

ರಾಗಿ ಬಿಸ್ಕೆಟ್ ಮಾಡುವ ವಿಧಾನ...
ರಾಗಿ ಬಿಸ್ಕೆಟ್
ರಾಗಿ ಬಿಸ್ಕೆಟ್
Updated on: 

ಬೇಕಾಗುವ ಸಾಮಾಗ್ರಿಗಳು

  • ರಾಗಿ ಹಿಟ್ಟು - 2 ಬಟ್ಟಲು
  • ಸಕ್ಕರೆ ಪುಡಿ- 3/4 ಬಟ್ಟಲು
  • ತುಪ್ಪ - 1 ಬಟ್ಟಲು
  • ಏಲಕ್ಕಿ ಪುಡಿ - ಅರ್ಧ ಚಮಚ
  • ಅಡುಗೆ ಸೋಡಾ - 1 ಚಮಚ
  • ಉಪ್ಪು - ಸ್ವಲ್ಪ
ಮಾಡುವ ವಿಧಾನ
  • ಒಲೆಯ ಮೇಲೆ ಬಾಣಲೆಯಿಟ್ಟು ರಾಗಿ ಹಿಟ್ಟನ್ನು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿದುಕೊಳ್ಳಬೇಕು.
  • ನಂತರ ಇದಕ್ಕೆ ಸಕ್ಕರೆ ಪುಡಿ, ಅಡುಗೆ ಸೋಡಾ ಹಾಗೂ ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
  • ಸಕ್ಕರೆ ಮಿಶ್ರಿತವಾಗುತ್ತಿದ್ದಂತೆ ರಾಗಿ ಹಿಟ್ಟು ಸ್ವಲ್ಪ ಗಟ್ಟಿಯಾಗುತ್ತದೆ. ಇದಕ್ಕೆ ಕಾಯಿಸಿದ ತುಪ್ಪ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹುರಿಯಿರಿ. ಅಗತ್ಯವೆನಿಸಿದರೆ ಮತ್ತೆ ತುಪ್ಪ ಹಾಕಬಹುದು.
  • ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಅಥವಾ ನಿಮಗೆ ಬೇಕಿರುವ ಆಕಾರದಲ್ಲಿ ಮಾಡಿಕೊಂಡು ಕುಕ್ಕಿ ಬೇಕಿಂಗ್ ಟ್ರೇಗೆ ಹಾಕಬೇಕು.
  • ನಂತರ ಓವನ್ ನಲ್ಲಿ 350-400 ಡಿಗ್ರಿ (ಪ್ಯಾರನ್ ಹೀಟ್) ನಲ್ಲಿ, 12-15 ನಿಮಿಷವಿಡಬೇಕು.

ಸೂಚನೆ:
-ಮಂಜುಳ.ವಿ.ಎನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com