ಬೇಕಾಗುವ ಸಾಮಾಗ್ರಿಗಳು.ಬಸಳೆ ಸೊಪ್ಪು-10 ಎಲೆಜೀರಿಗೆ- ಅರ್ಧ ಚಮಚಶುಂಠಿ- ಚೂರುಮೊಸರು ಅಥವಾ ಮಜ್ಜಿಗೆ- 1/2 ಕಪ್ತೆಂಗಿನ ತುರಿ-1/2 ಕಪ್ಹಸಿ ಮೆಣಸಿನಕಾಯಿ-3ಉಪ್ಪು- ರುಚಿಗೆ ತಕ್ಕಷ್ಟುಎಣ್ಣೆ- ಸ್ವಲ್ಪಒಗ್ಗರಣೆಗೆ- ಸಾಸಿವೆ ಕರಿಬೇವು.ಮಾಡುವ ವಿಧಾನ.ಮೊದಲಿಗೆ ಬಸಳೆ ಸೊಪ್ಪನ್ನು ತೊಳೆದು ನಂತರ ಕತ್ತರಿಸಿಕೊಂಡು, 1 ಚಮಚ ಎಣ್ಣೆಯಲ್ಲಿ ಬಾಡಿಸಿಕೊಳ್ಳಿ.ನಂತರ ಬಸಳೆ ಸೊಪ್ಪು, ಜೀರಿಗೆ, ಶುಂಠಿ, ತೆಂಗಿನ ಕಾಯಿ, ಹಸಿ ಮೆಣಸಿನ ಕಾಯಿ ಸೇರಿಸಿ ರುಬ್ಬಿಕೊಳ್ಳಿ .ಇದಾದ ನಂತರ ಸ್ವವ್ ಹಚ್ಚಿ ಪಾತ್ರೆ ಇಟ್ಟು , 2 ಚಮಚ ಎಣ್ಣೆ ಹಾಕಿ. ಕಾದ ಎಣ್ಣೆಗೆ, ಸಾಸಿವೆ ಕರಿಬೇವು ಹಾಗೂ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ.ಕೊನೆಯಲ್ಲಿ ಇದಕ್ಕೆ ಅರ್ಧ ಕಪ್ ಮಜ್ಜಿಗೆ ಅಥವಾ ಮೊಸರು ಸೇರಿಸಿದರೇ ಬಸಳೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ.Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics