ಆರೋಗ್ಯ

ಗೇಮಿಂಗ್ ಡಿಸಾರ್ಡರ್ ಅನ್ನು ಮಾನಸಿಕ ಸಮಸ್ಯೆಯನ್ನಾಗಿ ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದು

ನಿಮ್ಮ ಮಕ್ಕಳು ವಿಡಿಯೋ ಗೇಮ್ ಗೆ ಹೆಚ್ಚು ದಾಸರಾಗಿದ್ದಾರಾ? ಹಾಗಾದರೆ ಎಚ್ಚರವಾಗಿರಿ ಶೀಘ್ರವೇ ವಿಶ್ವ ಆರೋಗ್ಯ ಸಂಸ್ಥೆ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆ ಎಂದು ಘೋಷಿಸಲು ಸಿದ್ಧತೆ ನಡೆಸಿದೆ.

ಗೇಮಿಂಗ್ ಡಿಸಾರ್ಡರ್ ಅನ್ನು ಮಾನಸಿಕ ಸಮಸ್ಯೆಯನ್ನಾಗಿ ಘೋಷಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದು
gaming disorder
Published On :
ಲಂಡನ್: ನಿಮ್ಮ ಮಕ್ಕಳು ವಿಡಿಯೋ ಗೇಮ್ ಗೆ ಹೆಚ್ಚು ದಾಸರಾಗಿದ್ದಾರಾ? ಹಾಗಾದರೆ ಎಚ್ಚರವಾಗಿರಿ ಶೀಘ್ರವೇ ವಿಶ್ವ ಆರೋಗ್ಯ ಸಂಸ್ಥೆ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆ ಎಂದು ಘೋಷಿಸಲು ಸಿದ್ಧತೆ ನಡೆಸಿದೆ. 
ರೋಗಗಳ ವಿಭಾಗಗಳ ಪಟ್ಟಿಯಲ್ಲಿ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆಯನ್ನಾಗಿ ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಚಿಂತನೆ ನಡೆಸಿದೆ ಎಂದು ಡಬ್ಲ್ಯೂ ಹೆಚ್ ಒ ಪ್ರಕಟಿಸಿರುವ ಡಾಯಾಗ್ನಸ್ಟಿಕ್ ಮ್ಯಾನ್ಯುಯಲ್ ಮೂಲಕ ತಿಳಿದುಬಂದಿದೆ. 
ಇಂಟರ್ ನ್ಯಾಷನಲ್ ಕ್ಲಾಸಿಫಿಕೇಷನ್ ಆಫ್ ಡಿಸೀಸಸ್(ಐಸಿಡಿ) ಯನ್ನು 1990 ರಲ್ಲಿ ಅಪ್ ಡೇಟ್ ಮಾಡಲಾಗಿದ್ದು, 27 ವರ್ಷಗಳ ನಂತರ ಈಗ ಅಪ್ ಡೇಟ್ ಆಗುತ್ತಿದ್ದು, 2018 ರಲ್ಲಿ ಗೇಮಿಂಗ್ ಡಿಸಾರ್ಡರ್ ನ್ನು ಮಾನಸಿಕ ಸಮಸ್ಯೆಯನ್ನಾಗಿ ಘೋಷಿಸಲು ಸಿದ್ಧತೆ ನಡೆಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.