ದಾವಣಗೆರೆ: ಖಾಸಗಿ ಬಸ್‌ ಅಪಘಾತದಲ್ಲಿ 2 ಸಾವು, 15 ಮಂದಿಗೆ ಗಾಯ

ಜಗಳೂರು ತಾಲ್ಲೂಕಿನ ಮುಸ್ಟೂರು ಬಳಿ ಖಾಸಗಿ ಬಸ್‌ ಒಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು. 15 ಮಂದಿ ಗಾಯಗೊಂಡಿದ್ದಾರೆ...
ಅಪಘಾತ
ಅಪಘಾತ
Updated on: 

ದಾವಣಗೆರೆ: ಜಗಳೂರು ತಾಲ್ಲೂಕಿನ ಮುಸ್ಟೂರು ಬಳಿ ಖಾಸಗಿ ಬಸ್‌ ಒಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು. 15 ಮಂದಿ ಗಾಯಗೊಂಡಿದ್ದಾರೆ.

ಆಟೊ ಹಿಂದಿಕ್ಕುವ ಭರದಲ್ಲಿ ಚಳ್ಳಕೆರೆಯಿಂದ ದಾವಣಗೆರೆ ಪ್ರಯಾಣಿಸುತ್ತಿದ್ದ ಎಸ್‌.ಆರ್.ಇ ಬಸ್‌ ಅಪಘಾತಕ್ಕೀಡಾಗಿದೆ.

ಮೃತರ ಗುರುತು ಪತ್ತೆಯಾಗಿಲ್ಲ. ಸದ್ಯ ಗಾಯಾಳುಗಳನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com