ಕಾಲೇಜು ವಿದ್ಯಾರ್ಥಿಗಳಿಗೆ ಬಳ್ಳಾರಿ ಡಿ.ಸಿಯಿಂದ ಬಾಹುಬಲಿ-2 ಸಿನಿಮಾ ಟಿಕೆಟ್

ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾವನ್ನು ಇತ್ತಿಚೆಗೆ ಸಿಎಂ ಸಿದ್ದರಾಮಯ್ಯ ವೀಕ್ಷಿಸಿದ್ದಾರೆ, ಇದರ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಡಳಿತ ಅತ್ಯುತ್ಸಾಹದಿಂದ ..
ಬಾಹುಬಲಿ-2 ಪೋಸ್ಟರ್
ಬಾಹುಬಲಿ-2 ಪೋಸ್ಟರ್
ಬಳ್ಳಾರಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾವನ್ನು ಇತ್ತಿಚೆಗೆ ಸಿಎಂ ಸಿದ್ದರಾಮಯ್ಯವೀಕ್ಷಿಸಿದ್ದಾರೆ, ಇದರ ಬೆನ್ನಲ್ಲೇ ಬಳ್ಳಾರಿ ಜಿಲ್ಲಾಡಳಿತ ಅತ್ಯುತ್ಸಾಹದಿಂದ ವಿದ್ಯಾರ್ಥಿಗಳಿಗೆ  ಟಿಕೆಟ್ ನೀಡಲು ಮುಂದಾಗಿದೆ.
ಮೇ13 ರಿಂದ 20 ರವರೆಗೆ ಬಳ್ಳಾರಿ ನಗರದ ಎಲ್ಲಾ ಗೋಡೆಗಳ ಮೇಲೂ ಭಿತ್ತಿ ಚಿತ್ರದ ಫೈಂಟಿಂಗ್ ಫೆಸ್ಟಿವಲ್ ನಲ್ಲಿ ಸ್ವಯಂ ಇಚ್ಚೆಯಿಂದ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬಾಹುಬಲಿ-2 ಸಿನಿಮಾ ಟಿಕೆಟ್ ಗಳನ್ನು ನೀಡಲು ನಿರ್ಧರಿಸಿದೆ.
ಸ್ವಚ್ಛ ಭಾರತ್ ಮಿಷನ್ ಅಂಗವಾಗಿ ನಗರವನ್ನು ಸುಂದರಗೊಳಿಸಲು ಬಳ್ಳಾರಿಯ ಎಲ್ಲಾ ಗೋಡೆಗಳ ಮೇಲೂ ಪೈಂಟಿಂಗ್ ಮಾಡಲು ನಿರ್ಧರಿಸಿದೆ. ಪೈಟಿಂಗ್ ಫೆಸ್ಟ್ ನಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಬಾಹಬಲಿ ಸಿನಿಮಾದ ಟಿಕೆಟ್ ಉಚಿತವಾಗಿ ನೀಡಲಾಗುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com