ಬೆಂಗಳೂರು: ಅಪಘಾತಕ್ಕೀಡಾದ ವ್ಯಕ್ತಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಸಚಿವ ಡಿ.ಕೆ ಶಿವಕುಮಾರ್

ಅಪಘಾತಕ್ಕೀಡಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಆತನಿಗೆ ಸಹಾಯ ಮಾಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮಾನವೀಯತೆ ಮೆರೆದಿದ್ದಾರೆ....
ಗಾಜಿನ ಚೂರು ಎತ್ತಿ ಪಕ್ಕಕ್ಕಿಡುತ್ತಿರುವ ಸಚಿವ .ಕೆ ಶಿವಕುಮಾರ್
ಗಾಜಿನ ಚೂರು ಎತ್ತಿ ಪಕ್ಕಕ್ಕಿಡುತ್ತಿರುವ ಸಚಿವ .ಕೆ ಶಿವಕುಮಾರ್
Updated on: 
ಬೆಂಗಳೂರು:  ಅಪಘಾತಕ್ಕೀಡಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಆತನಿಗೆ ಸಹಾಯ ಮಾಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ಸಂಜೆ ಗಾಲ್ಪ್ ಕ್ಲಬ್ ನಲ್ಲಿ ಬರುತ್ತಿದ್ದ ಶಿವಕುಮಾರ್  ಕಾರು ಅಪಘಾತಕ್ಕೀಡಾಗಿದ್ದನ್ನು  ನೋಡಿದ್ದಾರೆ. ಕೂಡಲೇ ತಮ್ಮ ಕಾರು ನಿಲ್ಲಿಸಿ ತಮ್ಮ ಬೆಂಗಾವಲು ಸಿಬ್ಬಂದಿ ಜೊತೆ ಸ್ಥಳಕ್ಕೆ ಬಂದ ಶಿವಕುಮಾರ್ ಗಾಯಗೊಂಡಿದ್ದ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. 
ಜೊತೆಗೆ ರಸ್ತೆಯಲ್ಲಿ ಬಿದ್ದಿದ್ದ ಗಾಜಿನ ಚೂರುಗಳನ್ನು ಪಕ್ಕಕ್ಕೆ ಸರಿಸಿ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಂಡಿದ್ದಾರೆ, ಸ್ಥಳಕ್ಕೆ ದಾವಿಸಿದ ಹೈಗ್ರೌಂಡ್ ಪೊಲೀಸರುಪ  ಹಾನಿಗೊಳಗಾಗಿದ್ದ ಕಾರನ್ನು ರಸ್ತೆ ಬದಿಗೆ ಎಳೆದು ತಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com