ಹೋಮ್ ಸ್ಟೇ ಮೇಲೆ ಅರಣ್ಯಾಧಿಕಾರಿಗಳ ದಾಳಿ: ಮೂವರ ಬಂಧನ, ಶಸಾಸ್ತ್ರಗಳ ವಶ

ಹಳಿಯಾಳ ಬಳಿಯ ಹೋಮ್ ಸ್ಟೇ ವೊಂದರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಭಾರೀ ಪ್ರಮಾಣದ ಶಸಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಶಸಾಸ್ತ್ರಗಳು
ಶಸಾಸ್ತ್ರಗಳು
Updated on
ಕಾರವಾರ: ಹಳಿಯಾಳ ಬಳಿಯ ಹೋಮ್ ಸ್ಟೇ ವೊಂದರ ಮೇಲೆ  ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಭಾರೀ ಪ್ರಮಾಣದ ಶಸಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಬರ್ಚಿ ರೆಂಜ್ ನ  ಗೊಬ್ರಾಲ್  ಹಳ್ಳಿಯಲ್ಲಿ ದಾಳಿ ನಡೆದಿದ್ದು, ಅಕ್ರಮವಾಗಿ ಇಡಲಾಗಿದ್ದ ಕ್ಯಾಟ್ರಿಡ್ಜ್ ಗಳು, ನೂರಾರು ಬುಲೆಟ್ , ಬಂದೂಕುಗಳು ಹಾಗೂ ವನ್ಯಜೀವಿ ಮಾಂಸವನ್ನು ಅರಣ್ಯಾಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com