ಕಂಬಾಳು ಮರುಳಸಿದ್ದರ ಮಠ, ಕಂಚುಗಲ್ ಬಂಡೆ ಮಠ, ಚಿಲುಮೆ ಮಠ, ಬಸವಾಪಟ್ಟಣದಲ್ಲಿನ ಬೋಳಬಸವೇಶ್ವರ ಸ್ವಾಮಿ ಕ್ಷೇತ್ರ, ಮಸ್ಕಲ್ ಮಟ, ಸೋಲೂರಿನ ಮೂರು-ನಾಲ್ಕು ಮಠಗಳು, ಮಹಂತೇಶ್ವರ ಸ್ವಾಮಿಗದ್ದಿಗೆ ಮಠ, ತೋಪಿನಮಠ, ಕಣ್ಣೂರು ಮಠ, ತಿಪ್ಪಸಂದ್ರದ ಮಠ, ಹರ್ತಿದುರ್ಗ ಸಾವನದುರ್ಗದ ಮಠ, ಬೆಳ್ಳಾವೆಯ ರುದ್ರಮಠ, ದೇಶಮಠ, ಮೂಲೆಮಠ, ದೇವರಾಯಣಪಟ್ಟಣದ ಮಠ, ಸಿದ್ದರಬೆಟ್ಟದ ಗದ್ದುಗೆ, ಬೆಟ್ಟದ ಹಳ್ಳಿ, ಚಕ್ರಭಾವಿ, ಹಿತ್ತಲಹಳ್ಳಿ, ಅಂಕನಹಳ್ಳಿ ಮಠ, ಹುಲಿಯೂರು ದುರ್ಗದ ಮಠ, ಕಗ್ಗೆರೆ ವಿರುಪಸಂದ್ರ ತಾವರೆಕೆರೆಮಠ, ನೊಣವಿನಕೆರೆ, ಗೋಡೆಗೆರೆ, ಎಳನಡು, ಕಟ್ಟಿಗೆನಹಳ್ಳಿ, ಗವಿಮಠ ಸೇರಿ ಹಲವು ಮಠಗಳು ಸಿದ್ದಗಂಗಾ ಮಠದ ಶಾಖಾ ಮಠಗಳಾಗಿದೆ.