ತುಮಕೂರು: ವಾರದಲ್ಲಿ ಕೊರೋನಾಗೆ ಒಂದು ಬಲಿ, ಮೂವರಿಗೆ ಸೋಂಕು!

ಕಳೆದ ಒಂದು ವಾರದಲ್ಲಿ ತುಮಕೂರಿನಲ್ಲಿ ಮೂರು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಗುರುವಾರ 5ನೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಆಘಾತ ಮೂಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ತುಮಕೂರು: ಕಳೆದ ಒಂದು ವಾರದಲ್ಲಿ ತುಮಕೂರಿನಲ್ಲಿ ಮೂರು ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಗುರುವಾರ 5ನೇ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿರುವುದು ಆಘಾತ ಮೂಡಿಸಿದೆ.

ಏಪ್ರಿಲ್ 26 ರಂದು ನಿಧನರಾದ 73 ವರ್ಷದ ವ್ಯಕ್ತಿಯಿಂದ ಪ್ರಾಥಮಿಕ ಸಂಪರ್ಕಕ್ಕೆ ಒಳಗಾಗಿದ್ದ ಅವರ ಪತ್ನಿ ಗೆ ಕರೊನಾ ಪಾಸಿಟಿವ್ ಬಂದಿತ್ತು.

ಇದೇ ವೇಳೆ ಕಳೆದ ವಾರ ಗುಜರಾತಿನ ಸೂರತ್ ನಿಂದ ಬಂದಿದ್ದ ವ್ಯಕ್ತಿಯಲ್ಲೂ ಕೊರೋನಾ ಪಾಸಿಟಿವ್ ಕಂಡುಬಂದಿತ್ತು. ಈ ಮೂರು ಪ್ರಕರಣಗಳಿಂದ ಸುಮಾರು 146 ಮಂದಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com