ಲಾಕ್ ಡೌನ್: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಮದ್ಯ ಸಿಗಲ್ಲ, ಇಲ್ಲಿದೆ ಪಟ್ಟಿ!

ನಾಳೆಯಿಂದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಆದೇಶಿಸಿದ ಬೆನ್ನಲ್ಲೇ ಮದ್ಯದಂಗಡಿಗಳ ಓಪನ್ ಮಾಡುವುದಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. 
ಮದ್ಯದಂಗಡಿ
ಮದ್ಯದಂಗಡಿ
Updated on

ಬೆಂಗಳೂರು: ನಾಳೆಯಿಂದ ಮದ್ಯದಂಗಡಿಗಳು ತೆರೆಯಲು ಕೇಂದ್ರ ಸರ್ಕಾರ ಆದೇಶಿಸಿದ ಬೆನ್ನಲ್ಲೇ ಮದ್ಯದಂಗಡಿಗಳ ಓಪನ್ ಮಾಡುವುದಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ. 

ಇನ್ನು ಬೆಂಗಳೂರಿನಲ್ಲಿ 194 ವಾರ್ಡ್ ಗಳ ಪೈಕಿ 154 ವಾರ್ಡ್ ಗಳು ಗ್ರೀನ್ ಜೋನ್ ನಲ್ಲಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ಕಂಟೇನ್‌ಮೆಂಟ್ ಪ್ರದೇಶಗಳನ್ನು ಹೊರತು ಪಡಿಸಿ ಉಳಿದೆಡೆ ಮದ್ಯ ಮಾರಾಟಕ್ಕೆ ಅವಕಾಶ ಸಿಕ್ಕಿದೆ. 

ಮದ್ಯ ಮಾರಾಟಕ್ಕೆ ಅವಕಾಶವಿಲ್ಲದ ಪ್ರದೇಶಗಳು!
ಹೊಂಗಸಂದ್ರ, ಮಹಾದೇವಪುರ, ಪಾದರಾಯನಪುರ, ಹಗದೂರು, ಪುಲಿಕೇಶಿ ನಗರ, ಹೊಸಹಳ್ಳಿ, ಭೈರಸಂದ್ರ, ಗುರಪ್ಪನಪಾಳ್ಯ, ಕೆಆರ್ ಮಾರ್ಕೆಟ್, ಆರ್ ಆರ್ ನಗರ, ಯಶವಂತಪುರ, ಹೊರಮಾವು, ವಸಂತ ನಗರ, ಹೊಸಹಳ್ಳಿ, ಜಗಜೀವನರಾಂನಗರ, ಹಂಪಿ ನಗರ, ಬಾಪೂಜಿ ನಗರ, ದೀಪಾಂಜಲಿ ನಗರ, ಚಲವಾದಿ ಪಾಳ್ಯ ಕರೇಸಂದ್ರ, ಜೆಪಿ ನಗರ, ಶಾಕಾಂಬರಿ ನಗರ ಮತ್ತು ಸುಧಾಮ ನಗರಗಳಲ್ಲಿ ಮದ್ಯ ಮರಾಟಕ್ಕೆ ಅವಕಾಶವಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com