ಸಂಗ್ರಹ ಚಿತ್ರ
ರಾಜ್ಯ
ಮಕ್ಕಳಿಗೆ ಲಸಿಕೆ, ಬೂಸ್ಟರ್ ಡೋಸ್: ರಾಜ್ಯದಲ್ಲಿ ಜನವರಿ 3ರಿಂದ ಲಸಿಕೆ ನೀಡಲು ಸಿದ್ಧತೆ
ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಲಸಿಕೆ ಮತ್ತು ಹಿರಿಯರಿಗೆ ಬೂಸ್ಟರ್ ಡೋಸ್ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕೂಡ ಮಕ್ಕಳ ಲಸಿಕೆ, ಬೂಸ್ಟರ್ ಡೋಸ್ ನೀಡಿಕೆ ಸಿದ್ಧತೆ ಆರಂಭಿಸಿದೆ.
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳಿಗೆ ಲಸಿಕೆ ಮತ್ತು ಹಿರಿಯರಿಗೆ ಬೂಸ್ಟರ್ ಡೋಸ್ ಘೋಷಣೆ ಮಾಡಿದ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ ಕೂಡ ಮಕ್ಕಳ ಲಸಿಕೆ, ಬೂಸ್ಟರ್ ಡೋಸ್ ನೀಡಿಕೆ ಸಿದ್ಧತೆ ಆರಂಭಿಸಿದೆ.
#Karnataka
Booster doses for above 60 years, people with comorbidities, healthcare/front line worker from Jan 10, 2022 and children between 15-18 years will get vaccine from January 3, 2022. @CMofKarnataka announced@NewIndianXpress@santwana99
— Ashwini M Sripad/ಅಶ್ವಿನಿ ಎಂ ಶ್ರೀಪಾದ್
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ